ಇದು ಅಂತಿಂಥ ಎಮ್ಮೆಯಲ್ಲ, 3 ಸಾವಿರ ಕೆಜಿ ತೂಕದ ಈ ಎಮ್ಮೆ ನೋಡಿದರೆ ಭಯವಾಗತ್ತೆ!

newsics.com ದೈತ್ಯಾಕಾರದ ಎಮ್ಮೆಯ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗಿದೆ. ಈ ಎಮ್ಮೆಯ ಉದ್ದ ದಾಖಲೆಯ 14 ಅಡಿ ಮತ್ತು ಎತ್ತರ ಏಳು ಅಡಿಗಳಿಗಿಂತ ಹೆಚ್ಚಾಗಿದೆ. ಎಮ್ಮೆಯ ಹೆಸರು ಗೋಲು-2, ಇದನ್ನು ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದ ವಾರ್ಷಿಕ ಸದರ್ ಸಮ್ಮೇಳನದಲ್ಲಿ ಪ್ರದರ್ಶಿಸಲಾಗಿದೆ. ಇದು ಸುಮಾರು ಮೂರು ಸಾವಿರ ಕೆಜಿ ತೂಕದ ಎಮ್ಮೆ ಎನ್ನಲಾಗಿದೆ. ಈ ಎಮ್ಮೆಗೆ ಬೆಳಗ್ಗೆ ಮತ್ತು ಸಂಜೆ ಹಾಲು ಕುಡಿಯಲು ಕೊಡುತ್ತಾರೆ. ಎಮ್ಮೆಗೆ ಸೇಬು ಮತ್ತು ದೇಸಿ ತುಪ್ಪವನ್ನು ನೀಡಲಾಗುತ್ತದೆ ಮತ್ತು ಶುದ್ಧ … Continue reading ಇದು ಅಂತಿಂಥ ಎಮ್ಮೆಯಲ್ಲ, 3 ಸಾವಿರ ಕೆಜಿ ತೂಕದ ಈ ಎಮ್ಮೆ ನೋಡಿದರೆ ಭಯವಾಗತ್ತೆ!