newsics.com
ನ್ಯೂಸಿಕ್ಸ್. ಕಾಮ್
ಶುಭೋದಯ
ಇಂದಿನ ಪಂಚಾಂಗ
ಕಾರ್ತೀಕ ಶುಕ್ಲ ಪಕ್ಷ ತೃತೀಯ/ ತದಿಗೆ
04-11-2024, ಸೋಮವಾರ
—
ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ದಕ್ಷಿಣಾಯನ
ದಿನಾಂಕ – 04/01/2024
ತಿಂಗಳು – ನವೆಂಬರ್
ಬಣ್ಣ – ಬಿಳಿ
ವಾರ – ಸೋಮವಾರ
ತಿಥಿ – ತೃತೀಯ 23:23:47
ಪಕ್ಷ – ಶುಕ್ಲ
ನಕ್ಷತ್ರ – ಅನುರಾಧ 08:03:00
ಯೋಗ – ಶೋಭನ 11:42:13
ಕರಣ – ತೈತುಲ 10:47:25
ಕರಣ – ಗರಜ 23:23:47
ತಿಂಗಳು (ಅಮಾವಾಸ್ಯಾಂತ್ಯ) ಕಾರ್ತೀಕ
ತಿಂಗಳು (ಹುಣ್ಣಿಮಾಂತ್ಯ) ಕಾರ್ತೀಕ
ಚಂದ್ರ ರಾಶಿ – ವೃಷ್ಚಿಕ
ಸೂರ್ಯ ರಾಶಿ – ತುಲಾ
ಋತು – ಶರದೃತು
ಸೂರ್ಯೋದಯ 06:15:20
ಸೂರ್ಯಾಸ್ತ 17:50:49
ಹಗಲಿನ ಅವಧಿ 11:35:28
ರಾತ್ರಿಯ ಅವಧಿ 12:24:51
ಚಂದ್ರೋದಯ 08:25:57
ಚಂದ್ರಾಸ್ತ 19:55:59
ರಾಹು ಕಾಲ 07:42 – 09:09 ಅಶುಭ
ಯಮಘಂಡ ಕಾಲ 10:36 – 12:03 ಅಶುಭ
ಗುಳಿಕ ಕಾಲ 13:30 – 14:57
ಅಭಿಜಿತ್ 11:40 – 12:26 ಶುಭ
ದುರ್ಮುಹೂರ್ತ 12:26 – 13:13 ಅಶುಭ
ದುರ್ಮುಹೂರ್ತ 14:45 – 15:32 ಅಶುಭ
—
ಇಂದಿನ ಮೊದಲ ಮಾತು
ನಶೆ ಮನುಷ್ಯನನ್ನು ಅಹಂಕಾರಿಯನ್ನಾಗಿ ಮಾಡುತ್ತದೆ. ಆದರೆ, ಸಂಯಮ ವ್ಯಕ್ತಿಯನ್ನು ವಿನಮ್ರನನ್ನಾಗಿಸುತ್ತದೆ.
– ತಿರುವಳ್ಳುವರ್
—-
ಇಂದಿನ ಸುಭಾಷಿತ
ಶುಧ್ಯತಿ ಹಿ ನಾಂತರಾತ್ಮಾ
ಕೃಷ್ಣಪದಾಂಭೋಜಭಕ್ತಿಮೃತೇ ।
ವಸನಮಿವ ಕ್ಷಾರೋದೈಃ
ಭಕ್ತ್ಯಾ ಪ್ರಕ್ಷಾಲ್ಯತೇ ಚೇತಃ ॥
(ಪ್ರಬೋಧ ಸುಧಾಕರ)
ಶ್ರೀಕೃಷ್ಣನ ಪಾದಪದ್ಮದಲ್ಲಿ ಭಕ್ತಿ ಮಾಡದೇ ಚಿತ್ತಶುದ್ಧಿ ಆಗುವುದಿಲ್ಲ. ಚೌಳುಪ್ಪು ಬಟ್ಟೆಯನ್ನು ಹೇಗೆ ತೊಳೆಯುವುದೋ ಹಾಗೆ ಭಕ್ತಿಯು ಚಿತ್ತವನ್ನು ಶುದ್ಧಮಾಡುತ್ತದೆ.
🌷