ಉಪ ಚುನಾವಣೆ: ದಾಖಲೆ ಇಲ್ಲದ ಭಾರೀ ಪ್ರಮಾಣದ ಹಣ ಅಧಿಕಾರಿಗಳ ವಶಕ್ಕೆ

newsics.com ಬಳ್ಳಾರಿ: ದಾಖಲೆಯಿಲ್ಲದೆ ಸಾಗಿಸುತ್ತಿದ್ದ 27.50 ಲಕ್ಷ ರೂಪಾಯಿ ಹಣವನ್ನು ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಹಣವನ್ನು ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರ ಮಾಡಲಾಗಿದೆ. ಬಸಾಪುರ ಚೆಕ್ ಪೋಸ್ಟ್ ನಲ್ಲಿ ತಡೆಯಲಾಗಿದೆ. ಕಾರ್ ನಲ್ಲಿ ಇದ್ದ ನಾಲ್ವರ ಬಳಿ ಹಣ ಪತ್ತೆಯಾಗಿದೆ ಎಂದು ಕ್ಷೇತ್ರ ಚುನಾವಣೆ ಅಧಿಕಾರಿ ಹೆಚ್.ಡಿ. ರಾಜೇಶ್ ತಿಳಿಸಿದ್ದಾರೆ. 10 ಲಕ್ಷ ರೂಪಾಯಿವರೆಗಿನ ಹಣವನ್ನು ಮಾತ್ರ ನಾವು ಜಪ್ತಿ ಮಾಡಲು ಅವಕಾಶವಿದ್ದು, ಅದಕ್ಕಿಂತ ಹೆಚ್ಚಿನ ಪ್ರಮಾಣದ ಹಣವನ್ನು ತೆರಿಗೆ ಇಲಾಖೆಯೇ ಜಪ್ತಿ ಮಾಡಬೇಕಿದೆ. ಹೀಗಾಗಿ … Continue reading ಉಪ ಚುನಾವಣೆ: ದಾಖಲೆ ಇಲ್ಲದ ಭಾರೀ ಪ್ರಮಾಣದ ಹಣ ಅಧಿಕಾರಿಗಳ ವಶಕ್ಕೆ