ಚಿಕನ್‌ಗಾಗಿ ಸಪ್ಲೈಯರ್‌ನನ್ನೇ ಕೊಂದ ದುಷ್ಕರ್ಮಿಗಳು!
newsics.com ಚಂಡೀಗಢ: ಡಾಭಾದಲ್ಲಿ ಚಿಕನ್ ನೀಡಿಲ್ಲ ಎಂದು ಹೋಟೆಲ್‌ನ ಸಪ್ಲೈಯರ್‌ನನ್ನು ಯುವಕರ ಗುಂಪೊಂದು ಹತ್ಯೆಗೈದ ಘಟನೆ ಚಂಡೀಗಢದಲ್ಲಿ ನಡೆದಿದೆ. ಜಸ್ಪ್ರೀತ್ ಸಿಂಗ್ (37) ಮೃತ ಸಪ್ಲೈಯರ್ ಹಾಗೂ ಆಕಾಶ್ ಗಾಯಗೊಂಡ ವ್ಯಕ್ತಿ ಎಂದು ತಿಳಿದು ಬಂದಿದೆ. ಘಟನೆಯ ಹಿನ್ನೆಲೆಯಲ್ಲಿ ಅಪ್ರಾಪ್ತ ಬಾಲಕ ಸೇರಿದಂತೆ 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ. ಬಂಧಿತರನ್ನು ಸಾಗರ್, ಜೋಗಿಂದರ್, ಗುರ್ಮೀತ್, ವೀರು ಮತ್ತು ರಾಜಿ ಎಂದು ಗುರುತಿಸಲಾಗಿದೆ. ಹೌದು, ನಾಲ್ವರು ಯುವಕರ ಗುಂಪೊಂದು ರಾತ್ರಿ 11 ಗಂಟೆ ಸುಮಾರಿಗೆ … Continue reading ಚಿಕನ್‌ಗಾಗಿ ಸಪ್ಲೈಯರ್‌ನನ್ನೇ ಕೊಂದ ದುಷ್ಕರ್ಮಿಗಳು!
Copy and paste this URL into your WordPress site to embed
Copy and paste this code into your site to embed