Deepavali newsics Music… ಗೋವರ್ಧನ ಗಿರಿಧರ ಗೋವಿಂದ…

newsics.com ನ್ಯೂಸಿಕ್ಸ್.ಕಾಮ್ ನ್ಯೂಸಿಕ್ಸ್ ಆಲಾಪ ದೀಪಾವಳಿ ಸಂಗೀತ ಗೋವರ್ಧನ ಗಿರಿಧರ ಗೋವಿಂದ… ಸಾಹಿತ್ಯ: ಶ್ರೀ ನಾರಾಯಣತೀರ್ಥರು ಕಲಾವಿದರು: ವಿದುಷಿ ಕಮಲಾ ಸುಬ್ರಮಣಿಯನ್ ಕೃಪೆ: ಕಾವ್ಯಾ ಆರ್ಟ್ Govardhana Giridhara Govinda… ಗೋವರ್ಧನ ಗಿರಿಧರ ಗೋವಿಂದ ಗೋಕುಲಪಾಲಕ ಪರಮಾನಂದ| ಶ್ರೀವತ್ಸಾಂಕಿತ ಶ್ರೀಕೌಸ್ತುಭಧರ ಭಾವಕ ಭಯಹರ ಪಾಹಿ ಮುಕುಂದ|| ಆನಂದಾಮೃತವಾರಿಧಿ ಖೇಲ ಅಲಘು ಪರಾಕ್ರಮ ಅನುಪಮಶೀಲ| ಶ್ರೀನಂದಾತ್ಮಜ ಶ್ರಿತಜನಪಾಲ ಶ್ರೀಕರಕಿಸಲಯ ಲಾಲನಲೋಲ|| ಪಾಟಿತ ಸುರರಿಪು ಪಾದಪವೃಂದ ಪಾವನಚರಿತಪರಾಮೃತಕಂದ| ನಾಟ್ಯರಸೋತ್ಕಟ ನಾನಾಭರಣ ನಾರಾಯಣತೀರ್ಥ ವಂದಿತಚರಣ|| – ಶ್ರೀ ನಾರಾಯಣತೀರ್ಥರು