ವಿಶ್ವದ ಅತ್ಯಂತ ಐಷಾರಾಮಿ ಶೇಖ್ ಜಾಯೆದ್ ಉತ್ಸವ ಪ್ರಾರಂಭ; ಸಮಾರಂಭದಲ್ಲಿ ಎಷ್ಟು ದೇಶ ಭಾಗಿ.?

newsics.com ಯುಎಇಯ ಅತಿದೊಡ್ಡ ಸಾಂಸ್ಕೃತಿಕ ಕಾರ್ಯಕ್ರಮ ಶೇಖ್ ಜಾಯೆದ್ ಉತ್ಸವ ಅದ್ಧೂರಿಯಾಗಿ ಪ್ರಾರಂಭವಾಗಿದೆ. 2024-2025 ಸಾಲಿನ ಶೇಖ್ ಜಾಯೆದ್ ಉತ್ಸವ ಅಬುಧಾಬಿಯ ಅಲ್ ವಾತ್ಬಾದಲ್ಲಿ ನವೆಂಬರ್ 1ರಿಂದ 2025ರ ಫೆಬ್ರವರಿ 28 ರವರೆಗೆ ನಡೆಯಲಿದ್ದು, ವಿಶ್ವದ ಗಮನವನ್ನೇ ಸೆಳೆಯಲಿದೆ. ಈ ಉತ್ಸವವು ಯುಎಇಯ ಶ್ರೀಮಂತ ಪರಂಪರೆಯನ್ನು ಎತ್ತಿ ತೋರಿಸುತ್ತದೆ. ಕಾರ್ಯಕ್ರಮ ನಡೆಯುವ 120 ದಿನಗಳವರೆಗೂ ವಿವಿಧ ಮನರಂಜನೆ ಮತ್ತು ಸ್ಥಳೀಯರು ಸಾಂಸ್ಕೃತಿಕ ಚಟುವಟಿಕೆಗಳು ಅನಾವರಣಗೊಳ್ಳುತ್ತವೆ. ಇದನ್ನು ನೋಡಲು ದೇಶ, ವಿದೇಶಗಳಿಂದ ಸಾಕಷ್ಟು ಜನರು ಯುಎಇಗೆ ಭೇಟಿ ನೀಡುತ್ತಿದ್ದಾರೆ. … Continue reading ವಿಶ್ವದ ಅತ್ಯಂತ ಐಷಾರಾಮಿ ಶೇಖ್ ಜಾಯೆದ್ ಉತ್ಸವ ಪ್ರಾರಂಭ; ಸಮಾರಂಭದಲ್ಲಿ ಎಷ್ಟು ದೇಶ ಭಾಗಿ.?