ಸಂಗೀತ ಶೃಂಗೇರಿ ಫೋಟೋಶೂಟ್! ಲುಕ್‌ ಗೆ ಕ್ಲೀನ್ ಬೌಲ್ಡ್ ಆದ ಹುಡುಗ್ರು

newsics.com ಬೆಂಗಳೂರು : ಸಂಗೀತ ಶೃಂಗೇರಿಯವರ ಹೊಸ ಫೋಟೊ ಶೂಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸ್ಟ್ರೀಟ್ ಫೋಟೊಗ್ರಾಫರ್ ಒಬ್ಬರು ಶೂಟ್ ಮಾಡಿದಂತಹ ಫೋಟೊಗಳು ಇದಾಗಿದ್ದು, ನಟಿ ಸಖತ್ ಸ್ಟೈಲಿಶ್ ಆಗಿ ಕಾಣಿಸುತ್ತಿದ್ದಾರೆ. ಡೆನಿಮ್ ಡಂಗ್ರಿ ಡ್ರೆಸ್ ಧರಿಸಿದ್ದು, ಅದಕ್ಕೆ ಪರ್ಪಲ್ ಬಣ್ಣದ ಟೀ ಶರ್ಟ್ ಧರಿಸಿದ್ದಾರೆ. ಇದರ ಜೊತೆಗೆ ಹೈ ಹೀಲ್ಡ್ ಶೂಸ್ ಧರಿಸಿ, ಎರಡು ಜಡೆ ಕಟ್ಟಿದ್ದು , ತುಂಬಾನೆ ಮುದ್ದಾಗಿ ಕಾಣಿಸುತ್ತಿದ್ದಾರೆ. ಇವರ ಬೋಲ್ಡ್ ಲುಕ್ ನೋಡಿ ಅಭಿಮಾಮಿಗಳ ಕಾಮೆಂಟ್ ಸುರಿಮಳೆಯೇ ಸುರಿದಿದೆ. … Continue reading ಸಂಗೀತ ಶೃಂಗೇರಿ ಫೋಟೋಶೂಟ್! ಲುಕ್‌ ಗೆ ಕ್ಲೀನ್ ಬೌಲ್ಡ್ ಆದ ಹುಡುಗ್ರು