ಬಿಗ್ ಬಾಸ್‌ನಲ್ಲಿ ಐಶ್ವರ್ಯಗೆ ಬಂತು ಬ್ಯೂಟಿಫುಲ್ ವಾಯ್ಸ್ ನೋಟ್; ನಾನಿರುವೆ ನಿಮ್ಮೊಂದಿಗೆ ಎಂದವರು ಯಾರು?
newsics.com ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11 ಎಮೋಷನಲ್ ಮನೆಯಾಗಿ ಬದಲಾಗಿದೆ. ಹೌದು, ದೀಪಾವಳಿ ಹಬ್ಬದ ನಿಮಿತ್ತ ಸ್ಪರ್ಧಿಗಳೀಗೆ ಬಿಗ್ ಬಾಸ್ ಕುಟುಂಬಸ್ಥರಿಂದ ಒಂದೊಂದಾಗಿ ಪತ್ರವನ್ನು ಕಳುಹಿಸಿ ಕೊಡುತ್ತಿದ್ದಾರೆ. ತಮ್ಮ ತಮ್ಮ ಫ್ಯಾಮಿಲಿಯಿಂದ ಬಂದ ಪತ್ರವನ್ನು ಓದಲು ಎಲ್ಲರೂ ಉತ್ಸುಕರಾಗಿ ಕಾಯುತ್ತಿದ್ದಾರೆ. ಬಂದ ಪತ್ರವನ್ನು ಕಣ್ಣೀರು ಹಾಕಿತ್ತಾ ಓದಿದ್ದಾರೆ, ಆದರೆ ಫ್ಯಾಮಿಲಿಯ ಪತ್ರವನ್ನು ಎಲ್ಲರೂ ಓದುತ್ತಿದ್ದಾಗ.. ಫ್ಯಾಮಿಲಿನೇ ಇಲ್ಲದ ಐರ್ಶ್ವರ್ಯಗೆ ಬಿಗ್‍ಬಾಸ್ ಕಡೆಯಿಂದ ಒಂದು ಕರೆಯೋಲೆ ಬಂದಿದೆ. ಐರ್ಶ್ವರ್ಯಗೆ ಯಾವುದೇ ಪತ್ರ ಬಂದಿರಲಿಲ್ಲ. … Continue reading ಬಿಗ್ ಬಾಸ್‌ನಲ್ಲಿ ಐಶ್ವರ್ಯಗೆ ಬಂತು ಬ್ಯೂಟಿಫುಲ್ ವಾಯ್ಸ್ ನೋಟ್; ನಾನಿರುವೆ ನಿಮ್ಮೊಂದಿಗೆ ಎಂದವರು ಯಾರು?
Copy and paste this URL into your WordPress site to embed
Copy and paste this code into your site to embed