ಹಳದಿ- ಕೆಂಪು ಬಣ್ಣದಲ್ಲಿ ಮಿಂಚಿದ ಸರ್ಕಾರಿ ಬಸ್; ಚಾಲಕನ ಕನ್ನಡ ಪ್ರೇಮಕ್ಕೆ ಎಲ್ರೂ ಫಿದಾ…
newsics.com ಕಲಬುರಗಿ: ನಾಡಿನಾದ್ಯಂತ 69ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತಿದೆ. ಈ ಸಂಭ್ರಮದ ಹಿನ್ನೆಲೆ ಸರ್ಕಾರಿ ಸಾರಿಗೆ ಬಸ್ ಚಾಲಕ ನಾಗಪ್ಪ ಉಪ್ಪಿನ್ ಅವರ ಕನ್ನಡ ಪ್ರೇಮ ಬೆಳಕಿಗೆ ಬಂದಿದೆ. ಬಸ್ ಸಂಪೂರ್ಣವಾಗಿ ಕನ್ನಡಮಯವಾದ ದೃಶ್ಯ ಕಂಡುಬಂದಿದೆ. ಹೌದು, ಈ ಬಸ್ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಡಿಪೋಗೆ ಸೇರಿದೆ. ಚಾಲಕ ನಾಗಪ್ಪ ಉಪ್ಪಿನ್ ಸ್ವಂತ ದುಡ್ಡಲ್ಲಿ ಬಸ್ ಗೆ ಅಲಂಕಾರ ಮಾಡಿದ್ದಾರೆ. ಸರ್ಕಾರಿ ಬಸ್ ಗೆ ಕನ್ನಡದ ಬಾವುಟ ಕಟ್ಟಿ ಕೆಂಪು-ಅರಿಶಿಣದ ಬಲೂನ್ ಕಟ್ಟಿ ಶೃಂಗಾರ ಮಾಡಿದ್ದಾರೆ. … Continue reading ಹಳದಿ- ಕೆಂಪು ಬಣ್ಣದಲ್ಲಿ ಮಿಂಚಿದ ಸರ್ಕಾರಿ ಬಸ್; ಚಾಲಕನ ಕನ್ನಡ ಪ್ರೇಮಕ್ಕೆ ಎಲ್ರೂ ಫಿದಾ…
Copy and paste this URL into your WordPress site to embed
Copy and paste this code into your site to embed