ಹುಡುಗಿಯ ಹುಚ್ಚಾಟ: 17 ತಿಂಗಳಲ್ಲಿ 45 ಮಂದಿಗೆ ಎಚ್ಐವಿ ಪಾಸಿಟಿವ್!
newsics.com ನೈನಿತಾಲ್(ಉತ್ತರಾಖಂಡ): 17 ವರ್ಷದ ಹುಡುಗಿ ಹುಚ್ಚಾಟಕ್ಕೆ 45 ಮಂದಿ ಎಚ್ ಐವಿ ಸೋಂಕಿಗೆ ಒಳಗಾಗಿದ್ದಾರೆ. ಈ ಆತಂಕಕಾರಿ ಘಟನೆ ನೈನಿತಾಲ್ ಜಿಲ್ಲೆಯ ರಾಮನಗರ ಪ್ರದೇಶದಲ್ಲಿ ನಡೆದಿದೆ. ಈ ಹುಡುಗಿ ಡ್ರಗ್ಸ್ ಚಟದ ದಾಸಿಯಾಗಿದ್ದಳು. ಡ್ರಗ್ಸ್ ಖರೀದಿಗೆ ಹಣವಿಲ್ಲದಿದ್ದಾಗ ಪುರುಷರ ಜತೆ ಲೈಂಗಿಕ ಸಂಪರ್ಕ ಹೊಂದಿ ಹಣ ಸಂಪಾದನೆ ಮಾಡಿ ಡ್ರಗ್ಸ್ ಖರೀದಿಸುತ್ತಿದ್ದಳು. ಆಕೆಯ ಆಮಿಷಕ್ಕೆ ಮರುಳಾದ ಹುಡುಗರು ಈಗ ಪರಿತಪಿಸುತ್ತಿದ್ದಾರೆ. ಹುಡುಗಿ ಐದು ತಿಂಗಳಲ್ಲಿ ಹಲವು ಪುರುಷರ ಸಂಪರ್ಕಕ್ಕೆ ಬಂದಿದ್ದಾಳೆ. ಈ ಪೈಕಿ ಕೆಲವರು ವಿವಾಹಿತರು. … Continue reading ಹುಡುಗಿಯ ಹುಚ್ಚಾಟ: 17 ತಿಂಗಳಲ್ಲಿ 45 ಮಂದಿಗೆ ಎಚ್ಐವಿ ಪಾಸಿಟಿವ್!
Copy and paste this URL into your WordPress site to embed
Copy and paste this code into your site to embed