ಇಂದಿನಿಂದ ಮನೆ-ಮನಗಳಲ್ಲಿ ದೀಪಾವಳಿ ಸಡಗರ: ಕಿರು ದೀಪಾವಳಿ, ಲಕ್ಷ್ಮೀ ಪೂಜೆ ಹೀಗೆ ಆಚರಿಸಿ
newsics.com ಬೆಳಕಿನ ಹಬ್ಬ ದೀಪಾವಳಿಯ ಸಡಗರ, ಸಂಭ್ರಮ ಮನ- ಮನೆಗಳಲ್ಲಿ ಅನಾವರಣಗೊಳ್ಳುತ್ತಿದೆ. ದೀಪಾವಳಿ ಆಚರಣೆಗೆ ವಿಶ್ವವೇ ಈಗ ಸಜ್ಜಾಗಿದೆ. ಮನೆಮನೆಯಲ್ಲೂ ವಿದ್ಯುತ್ ದೀಪಗಳ ಅಲಂಕಾರ, ಸ್ನೇಹಿತರು, ಬಂಧುಗಳೊಂದಿಗೆ ವಿನಿಮಯ ಮಾಡಿಕೊಳ್ಳಲು ಉಡುಗೊರೆ, ಸಿಹಿ ತಿನಿಸುಗಳ ಖರೀದಿ, ಪಟಾಕಿ ಖರೀದಿ ಜೋರಾಗಿಯೇ ನಡೆದಿದೆ. ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುವ ದೀಪಗಳ ಬೆಳಕಿನಲ್ಲಿ ವಿಶ್ವವನ್ನೇ ಮುಳುಗೇಳಿಸುವ ದೀಪಾವಳಿ ಹಿಂದೂಗಳಿಗೆ ಅತ್ಯಂತ ಪ್ರಮುಖ ಹಬ್ಬವೆಂದು ಪರಿಗಣಿಸಲಾಗಿದೆ. ಐದು ದಿನಗಳ ಹಬ್ಬವಾದ ದೀಪಾವಳಿ ಆಚರಣೆಗಳು ಧನ್ತೇರಸ್‌ನಿಂದ ಪ್ರಾರಂಭವಾಗುತ್ತದೆ. ದೀಪಾವಳಿಯ ಒಂದು ದಿನ ಮುಂಚಿತವಾಗಿ ಭಾರತದ … Continue reading ಇಂದಿನಿಂದ ಮನೆ-ಮನಗಳಲ್ಲಿ ದೀಪಾವಳಿ ಸಡಗರ: ಕಿರು ದೀಪಾವಳಿ, ಲಕ್ಷ್ಮೀ ಪೂಜೆ ಹೀಗೆ ಆಚರಿಸಿ
Copy and paste this URL into your WordPress site to embed
Copy and paste this code into your site to embed