ಮದುವೆಗೂ ಮೊದಲೇ ಗರ್ಭಿಣಿಯಾದ್ರಾ ನಟಿ ಶೋಭಿತಾ? ಇನ್ಸ್ಟಾ ಫೋಟೋ ಸೃಷ್ಟಿಸಿದ ಅಚ್ಚರಿ
newsics.com ನಟ ನಾಗ ಚೈತನ್ಯ ಅವರು ಸಮಂತಾ ಜತೆಗಿನ ವಿಚ್ಛೇದನದ ನಂತರ ತೆಲುಗಿನ ನಾಯಕಿ ಶೋಭಿತಾ ಧೂಳಿಪಾಲ ಅವರೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿದ್ದವು. ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಯುರೋಪ್ ಪ್ರವಾಸದ ಫೋಟೋಗಳು ಸಹ ವೈರಲ್ ಆಗಿದ್ದವು. ವೈನ್ ಟೆಸ್ಟ್ ಪಾರ್ಟಿ ನಡೆಯುತ್ತಿದ್ದಾಗ ಇಬ್ಬರೂ ಒಟ್ಟಿಗೇ ಕಾಣಿಸಿಕೊಂಡಿದ್ದರು. ಆಗ ನಾಗ ಚೈತನ್ಯ ಮತ್ತು ಶೋಭಿತಾ ಡೇಟಿಂಗ್ ಮಾಡುತ್ತಿರುವುದು ಮತ್ತೊಮ್ಮೆ ಸಾಬೀತಾಗಿತ್ತು. ಬಳಿಕ ಅವರ ನಿಶ್ಚಿತಾರ್ಥದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು … Continue reading ಮದುವೆಗೂ ಮೊದಲೇ ಗರ್ಭಿಣಿಯಾದ್ರಾ ನಟಿ ಶೋಭಿತಾ? ಇನ್ಸ್ಟಾ ಫೋಟೋ ಸೃಷ್ಟಿಸಿದ ಅಚ್ಚರಿ
Copy and paste this URL into your WordPress site to embed
Copy and paste this code into your site to embed