ಜೈಲ್‌ನಿಂದ ಕುಂಟುತ್ತಲೇ ಹೊರಬಂದ ನಟ ದರ್ಶನ್, ಮೊದಲು ಎಲ್ಲಿಗೆ ಹೋಗ್ತಾರೆ ಡಿ ಬಾಸ್?

newsics.com ಬಳ್ಳಾರಿ: ಒಟ್ಟೂ 131 ದಿನಗಳ ಬಳಿಕ ಮಧ್ಯಂತರ ಜಾಮೀನಿನ ಮೇಲೆ ನಟ ದರ್ಶನ್ ತೂಗುದೀಪ ಜೈಲ್‌ನಿಂದ ಹೊರಬಂದಿದ್ದಾರೆ. 69 ದಿನಗಳ ಬಳಿಕ ಬಳ್ಳಾರಿ ಜೈಲಿನಿಂದ ಹೊರಗೆ ಬರುವಾಗ ಕುಂಟುತ್ತಾ ಹೊರಗೆ ಬಂದಿದ್ದಾರೆ. ಇನ್ನು ನಟ ದರ್ಶನ್ ಕರೆದೊಯ್ಯಲು ಅವರ ಪತ್ನಿ ವಿಜಯಲಕ್ಷ್ಮೀ ದರ್ಶನ್ ಬಳ್ಳಾರಿ ಜೈಲಿನ ಬಳಿ ಕಾಯುತ್ತಿದ್ದರುಮ ನಟ ದರ್ಶನ್ ಅವರಿಗೆ ಬುಧವಾರ ಬೆಳಗ್ಗೆ ಹೈಕೋರ್ಟ್‌ನಿಂದ ಜಾಮೀನು ಮಂಜೂರು ಮಾಡಿತ್ತು. ನಟ ದರ್ಶನ್ ಬೆನ್ನು ನೋವಿನಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಳ್ಳಲು 6 ವಾರಗಳ … Continue reading ಜೈಲ್‌ನಿಂದ ಕುಂಟುತ್ತಲೇ ಹೊರಬಂದ ನಟ ದರ್ಶನ್, ಮೊದಲು ಎಲ್ಲಿಗೆ ಹೋಗ್ತಾರೆ ಡಿ ಬಾಸ್?