ಮಗ ಸತ್ತಿದ್ದೂ ಗೊತ್ತಾಗದೆ 4 ದಿನಗಳಿಂದ ಹೆಣದ ಜೊತೆಗೇ ಇದ್ದ ಅಂಧ ದಂಪತಿ!
newsics.com ತೆಲಂಗಾಣ: ವ್ಯಕ್ತಿಯೊಬ್ಬರು ರಾತ್ರಿ ನಿದ್ರೆಯಲ್ಲಿಯೇ ಸಾವನ್ನಪ್ಪಿದ್ದಾರೆ. ಅವರ ಪೋಷಕರು ಅಂಧರಾಗಿದ್ದರಿಂದ ಅವರಿಗೆ ತಮ್ಮ ಮಗನ ಸಾವಿನ ಬಗ್ಗೆ ತಿಳಿದಿರಲಿಲ್ಲ. ನಾಗೋಲ್‌ನಲ್ಲಿ ದಾರುಣ ಘಟನೆಯೊಂದು ನಡೆದಿದೆ. ಅಂಧ ದಂಪತಿಗಳಾದ ಕೆ. ರಮಣ ಮತ್ತು ಕೆ. ಶಾಂತಾ ಕುಮಾರಿ ಅವರಿಗೆ 4 ದಿನಗಳ ಹಿಂದೆ ಅವರ ಮಗ ಪ್ರಮೋದ್ ರಾತ್ರಿ ಊಟ ಬಡಿಸಿದ್ದರು. ನಂತರ ಮಗ ಮಲಗಿದ್ದನು. ದುರದೃಷ್ಟವಶಾತ್, ಆತ ನಿದ್ರೆ ಮಾಡುತ್ತಿದ್ದಾಗಲೇ ಸಾವನ್ನಪ್ಪಿದ್ದನು. ಆದರೆ, ಅವರ ಕುರುಡುತನದಿಂದಾಗಿ ಅವರಿಗೆ ತಮ್ಮ ಮಗ ತೀರಿಕೊಂಡಿದ್ದಾನೆ ಎಂದು ಅವನ ಹೆತ್ತವರಿಗೆ … Continue reading ಮಗ ಸತ್ತಿದ್ದೂ ಗೊತ್ತಾಗದೆ 4 ದಿನಗಳಿಂದ ಹೆಣದ ಜೊತೆಗೇ ಇದ್ದ ಅಂಧ ದಂಪತಿ!
Copy and paste this URL into your WordPress site to embed
Copy and paste this code into your site to embed