ಈ ರೀತಿ ಮಾಡಿದ್ರೆ ದಾಂಪತ್ಯ ಜೀವನವೇ ಛಿದ್ರ-ಛಿದ್ರವಾಗುತ್ತೆ ಎಚ್ಚರ!

newsics.com ದಾಂಪತ್ಯ ಜೀವನದಲ್ಲಿ ಪ್ರೀತಿ, ಗೌರವ ಮತ್ತು ಪರಸ್ಪರ ಹೊಂದಾಣಿಕೆ ಇರುವುದು ಬಹಳ ಮುಖ್ಯ. ಆದರೆ ಕೆಲವೊಮ್ಮೆ ಕೆಲವು ನಡವಳಿಕೆಗಳು ಸಂಬಂಧವನ್ನೇ ಹಾಳು ಮಾಡಿ ಬಿಡುತ್ತದೆ. ಇದರಿಂದ ದಾಂಪತ್ಯದಲ್ಲಿ ಬಿರುಕು ಮೂಡುತ್ತದೆ. ನಿರ್ಲಕ್ಷ್ಯ ಮತ್ತು ಸಂವಹನದ ಕೊರತೆ: ಯಾವುದೇ ಸಂಬಂಧವೇ ಆಗಿರಲಿ ಇಬ್ಬರು ಪರಸ್ಪರ ನಿರ್ಲಕ್ಷ್ಯವಹಿಸಲು ಆರಂಭಿಸಿದಾಗ, ಮನ ಬಿಚ್ಚಿ ಜಮಾತನಾಡದಿದ್ದಾಗ, ಇದು ಸಂಬಂಧ ಹಾಳಾಗುವ ಸೂಚನೆ ಎಂದೇ ಹೇಳಬಹುದು. ದಂಪತಿಗಳ ನಡುವೆ ಮಾತು ಬಹಳ ಮುಖ್ಯ. ಕೇವಲ ಅವಶ್ಯಕತೆ ಇದ್ದಾಗ, ಪ್ರಮುಖ ವಿಚಾರಗಳ ಬಗ್ಗೆ ಮಾತ್ರ … Continue reading ಈ ರೀತಿ ಮಾಡಿದ್ರೆ ದಾಂಪತ್ಯ ಜೀವನವೇ ಛಿದ್ರ-ಛಿದ್ರವಾಗುತ್ತೆ ಎಚ್ಚರ!