ಹೊಕ್ಕಳಿಗೆ ತುಪ್ಪ ಹಚ್ಚಿದರೆ ಇಷ್ಟೆಲ್ಲಾ ಉಪಯೋಗವಿದೆಯೇ?

newsics.com ತುಪ್ಪವನ್ನು ಹೊಕ್ಕಳಿನ ಭಾಗಕ್ಕೆ ಹಚ್ಚುವುದರಿಂದ ಹಲವು ಆರೋಗ್ಯಕರ ಗುಣಗಳನ್ನು ಪಡೆಯಬಹುದು. ಮುಖ್ಯವಾಗಿ ಸ್ನಾನ ಮಾಡುವ ಮೊದಲು ಹೊಕ್ಕುಳಿಗೆ ತುಪ್ಪವನ್ನು ಹಚ್ಚಬೇಕು. ಹೌದು, ಹೊಕ್ಕುಳದ ಮೇಲೆ ತುಪ್ಪವನ್ನು ಹಚ್ಚುವುದರಿಂದ ಸುತ್ತಮುತ್ತಲಿನ ಚರ್ಮವನ್ನು ತೇವಗೊಳಿಸಲು ಸಹಾಯ ಮಾಡುತ್ತದೆ. ವಿಶೇಷವಾಗಿ ಚಳಿಗಾಲ, ಮಳೆಗಾಲಗಳಲ್ಲಿ ಇದು ತುಂಬಾ ಯೂಸ್ ಆಗುತ್ತೆ. ಇನ್ನು ಚರ್ಮದ ಆರೈಕೆಯ ವಿಷಯಕ್ಕೆ ಬಂದಾಗ ಹೊಕ್ಕುಳ ಪ್ರದೇಶವನ್ನು ಹೆಚ್ಚಾಗಿ ಕಡೆಗಣಿಸಲಾಗುತ್ತದೆ. ಆದರೆ ಡ್ರೈ ಸ್ಕೀನ್ ಹೊಂದಿರುವ ವ್ಯಕ್ತಿಗಳು ರಾತ್ರಿ ಹೊತ್ತಿನಲ್ಲಿ ಹೊಕ್ಕಳಿಗೆ ತುಪ್ಪ ಹಚ್ಚಿದರೆ ಇದರಿಂದ ಮೊಡವೆ ಕಡಿಮೆಯಾಗುತ್ತೆ, … Continue reading ಹೊಕ್ಕಳಿಗೆ ತುಪ್ಪ ಹಚ್ಚಿದರೆ ಇಷ್ಟೆಲ್ಲಾ ಉಪಯೋಗವಿದೆಯೇ?