ದೀಪಾವಳಿಗೆ ಸಿಹಿ ತಿಂದೇ ತಿಂತೀವಿ, ನಂತರ ತೂಕ ಇಳಿಸೋದು ಹೇಗೆ ಗೊತ್ತಾ?

newsics.com ಬೆಂಗಳೂರು : ದೀಪಾವಳಿಯಂದು ಎಣ್ಣೆಯಲ್ಲಿ ಕರಿದ ಕಜ್ಜಾಯ ತಿನ್ನಲೇಬೇಕು. ಹಬ್ಬದ ಊಟ ಎಂದ ಮೇಲೆ ಹೆಚ್ಚಿನ ಕ್ಯಾಲೋರಿ ದೇಹ ಸೇರಿಯೇ ಸೇರುತ್ತೆ. ಏನೂ ಮಾಡೋಕೆ ಆಗಲ್ಲ ಅಂದುಕೊಳ್ಳಬೇಡಿ. ದೀಪಾವಳಿಯಲ್ಲಿ ಚೆನ್ನಾಗಿ ತಿಂದು ನಂತರ ಈ ರೀತಿ ತೂಕ ಇಳಿಸಿಕೊಳ್ಳಿ. ಸಿಹಿತಿಂಡಿಗಳನ್ನು ಸೇವಿಸಿದರೂ ತೂಕವನ್ನು ನಿಯಂತ್ರಿಸಲು ಮೊದಲ ಹೆಜ್ಜೆ ಹೆಚ್ಚು ನೀರು ಕುಡಿಯುವುದು ಎಂದು ಹೇಳುತ್ತಾರೆ. ಪ್ರತಿದಿನ ಕನಿಷ್ಠ 7 ರಿಂದ 8 ಗ್ಲಾಸ್ ನೀರನ್ನು ಕುಡಿಯಿರಿ, ಇದು ನಿಮ್ಮ ಚಯಾಪಚಯವನ್ನು ಸಕ್ರಿಯವಾಗಿರಿಸುತ್ತದೆ ಮತ್ತು ಹೆಚ್ಚುವರಿ ಕೊಬ್ಬು … Continue reading ದೀಪಾವಳಿಗೆ ಸಿಹಿ ತಿಂದೇ ತಿಂತೀವಿ, ನಂತರ ತೂಕ ಇಳಿಸೋದು ಹೇಗೆ ಗೊತ್ತಾ?