ಸಂಚಲನ ಸೃಷ್ಟಿಸಿದ ಡಿಜಿಟಲ್ ಕಾಂಡೋಮ್! ಬಳಸೋದು ಹೇಗೆ?
newsics.com ಇದು ಡಿಜಿಟಲ್ ಯುಗ. ನಮ್ಮ ಜೀವನವೆಲ್ಲ ಡಿಜಿಟಲ್‌ಮಯ. ಎದ್ದಾಗಿನಿಂದ ಮಲಗುವವರೆಗೆ ಎಲ್ಲವೂ ಡಿಜಿಟಲ್ ಡಿಜಿಟಲ್. ಇದೀಗ ಡಿಜಿಟಲ್ ಕಾಂಡೋಮ್ ಕೂಡ ಲಾಂಚ್ ಆಗಿದೆ. ಇದನ್ನು CAMDOM ಆ್ಯಪ್ ಹೆಸರಿನಿಂದ ಕರೆಯಲಾಗುತ್ತದೆ. ಇದು ಯಾವುದೇ ವಸ್ತು ಅಲ್ಲ, ಮೊಬೈಲ್‌ನಲ್ಲಿರುವ ಆ್ಯಪ್ ಆಗಿದ್ದು, ನಿಜವಾದ ಕಾಂಡೋಮ್ ಬಳಸುವಷ್ಟು ಸುಲಭ ಎಂಬ ಟ್ಯಾಗ್‌ಲೈನ್ ಸಹ ಹೊಂದಿದೆ. ದೈಹಿಕ ಸಂಬಂಧ ಬೆಳೆಸುವ ಸಂದರ್ಭದಲ್ಲಿ ಅನುಮತಿಯಿಲ್ಲದೆ ರೆಕಾರ್ಡಿಂಗ್‌ನಿಂದ ರಕ್ಷಿಸುವ ಕೆಲಸವನ್ನು ಈ ಆ್ಯಪ್ ಮಾಡುತ್ತದೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಡಿಜಿಟಲ್ ಕಾಂಡೋಮ್ ಆ್ಯಪ್ … Continue reading ಸಂಚಲನ ಸೃಷ್ಟಿಸಿದ ಡಿಜಿಟಲ್ ಕಾಂಡೋಮ್! ಬಳಸೋದು ಹೇಗೆ?
Copy and paste this URL into your WordPress site to embed
Copy and paste this code into your site to embed