ಚಿನ್ನ, ಬೆಳ್ಳಿ ದಾಖಲಾರ್ಹ ಏರಿಕೆ ನಿರೀಕ್ಷೆ, ಹೂಡಿಕೆಗಿದು ಅತ್ಯುತ್ತಮ ಮಾರ್ಗ

newsics.com ಮುಂಬೈ: ಮುಂದಿನ ಒಂದರಿಂದ ಒಂದೂವರೆ ವರ್ಷದಲ್ಲಿ ಬೆಳ್ಳಿ ದರ ಪ್ರತಿ ಕೆ.ಜಿ.ಗೆ 1,25,000 ರೂ. ಹಾಗೂ ಕಾಮೆಕ್ಸ್ನಲ್ಲಿ 40 ಡಾಲರ್‌ಗೆ ಏರಿಕೆಯಾಗುವ ಸಾಧ್ಯತೆಯಿದೆ. ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್ (ಎಂಒಎಫ್ಎಸ್ಎಲ್) ವರದಿಯ ಪ್ರಕಾರ, ಬೆಳ್ಳಿಯ ದರ ಇತ್ತೀಚೆಗೆ ಶೇಕಡಾ 40 ಕ್ಕಿಂತ ಅಧಿಕ (ವರ್ಷದಿಂದ ವರ್ಷಕ್ಕೆ) ಹೆಚ್ಚಳವಾಗಿದ್ದು, ದೇಶೀಯ ಮಾರುಕಟ್ಟೆಯಲ್ಲಿ 1 ಲಕ್ಷ ರೂಪಾಯಿ ತಲುಪುವ ಮೂಲಕ ಅತ್ಯುತ್ತಮ ಮಟ್ಟದ ಏರಿಕೆ ಕಂಡಿದೆ. ಮಧ್ಯಮಾವಧಿಯಲ್ಲಿ ಚಿನ್ನದ ದರ 81,000 ರೂ. ಮತ್ತು ದೀರ್ಘಾವಧಿಯಲ್ಲಿ 86,000 … Continue reading ಚಿನ್ನ, ಬೆಳ್ಳಿ ದಾಖಲಾರ್ಹ ಏರಿಕೆ ನಿರೀಕ್ಷೆ, ಹೂಡಿಕೆಗಿದು ಅತ್ಯುತ್ತಮ ಮಾರ್ಗ