ಅಡುಗೆ ಎಣ್ಣೆ ಮತ್ತೆ ದುಬಾರಿ: ಬೆಲೆಯಲ್ಲಿ ಭಾರೀ ಹೆಚ್ಚಳ
newsics.com ನವದೆಹಲಿ: ಅಡುಗೆ ಎಣ್ಣೆಗಳ ಬೆಲೆ ಮತ್ತೆ ಏರಿಕೆಯಾಗಿದೆ. ಪಾಮ್ ಆಯಿಲ್ ಬೆಲೆಗಳು ಶೇ.37ರಷ್ಟು ಹೆಚ್ಚಾಗಿವೆ. ಕಳೆದ ತಿಂಗಳು ರೂ.100 ಇದ್ದ ಲೀಟರ್ ತಾಳೆ ಎಣ್ಣೆ ಬೆಲೆ ರೂ.137 ತಲುಪಿದೆ. ಸೋಯಾಬೀನ್ ರೂ.120ರಿಂದ ರೂ.148ಕ್ಕೆ, ಸೂರ್ಯಕಾಂತಿ ರೂ.120ರಿಂದ ರೂ.149ಕ್ಕೆ, ಸಾಸಿವೆ ಎಣ್ಣೆ ರೂ.140ರಿಂದ ರೂ.181ಕ್ಕೆ, ಕಡಲೆ ಎಣ್ಣೆ ರೂ.180ರಿಂದ ರೂ.184ಕ್ಕೆ ಏರಿಕೆಯಾಗಿದೆ. ದೇಶೀಯ ಎಣ್ಣೆಕಾಳು ಉತ್ಪಾದನೆ ಕುಸಿತ ಹಾಗೂ ಆಮದು ಸುಂಕ ಹೆಚ್ಚಳದಿಂದ ಬೆಲೆ ಏರಿಕೆಯಾಗಿದೆ ಎನ್ನುತ್ತಾರೆ ವರ್ತಕರು. ಹೊಸ ಬೆಳೆ ಬರುವವರೆಗೆ ಬೆಲೆ ಇಳಿಕೆಯಾಗುವುದಿಲ್ಲ ಎಂದು … Continue reading ಅಡುಗೆ ಎಣ್ಣೆ ಮತ್ತೆ ದುಬಾರಿ: ಬೆಲೆಯಲ್ಲಿ ಭಾರೀ ಹೆಚ್ಚಳ
Copy and paste this URL into your WordPress site to embed
Copy and paste this code into your site to embed