ಶೆಲ್ಕಾಲ್ 500, ಪ್ಯಾನ್ ಡಿ ಸೇರಿ ನಾಲ್ಕು ಔಷಧ ಬ್ಯಾನ್

newsics.com ನವದೆಹಲಿ: ಶೆಲ್ಕಾಲ್ 500 ಮತ್ತು ಪ್ಯಾನ್ ಡಿ ಸೇರಿದಂತೆ ನಾಲ್ಕು ಔಷಧಗಳನ್ನು ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO) ನಿಷೇಧಿಸಿ ಆದೇಶ ಹೊರಡಿಸಿದೆ. ಅಗತ್ಯ ಗುಣಮಟ್ಟದ ಮಾನದಂಡಗಳನ್ನು ಪೂರೈಸದ ಹಲವು ಔಷಧೀಯ ಉತ್ಪನ್ನಗಳನ್ನು ಗುರುತಿಸಿದ್ದು, ಇವುಗಳಲ್ಲಿ ವ್ಯಾಪಕವಾಗಿ ಬಳಸಲಾಗುವ ಕ್ಯಾಲ್ಸಿಯಂ ಪೂರಕಗಳಾದ ಶೆಲ್ಕಾಲ್ 500 ಮತ್ತು ಪ್ಯಾನ್ ಡಿ ಸೇರಿದಂತೆ ನಾಲ್ಕು ಔಷಧಿಗಳು ನಕಲಿ ಎಂದು ಕಂಡುಬಂದಿದೆ. ನಕಲಿ ಔಷಧಗಳ ಜತೆಗೆ ಇತರ 49 ಔಷಧ ಮಾದರಿಗಳು ಗುಣಮಟ್ಟದ ಪರೀಕ್ಷೆಯಲ್ಲಿ ವಿಫಲವಾಗಿವೆ ಎಂದು ಸೆಪ್ಟೆಂಬರ್ … Continue reading ಶೆಲ್ಕಾಲ್ 500, ಪ್ಯಾನ್ ಡಿ ಸೇರಿ ನಾಲ್ಕು ಔಷಧ ಬ್ಯಾನ್