ಉಗುರು ಬಿಟ್ಟು ಗಿನ್ನೆಸ್ ದಾಖಲೆ ಬರೆದ ಮಹಿಳೆ; 27 ವರ್ಷದಿಂದ ನೇಲ್ ಕತ್ತರಿಸಿಲ್ಲವಂತೆ!
newsics.com ಉಗುರು ಬಿಡುವುದು ಪ್ರಸ್ತುತ ಕಾಲದಲ್ಲಿ ಟ್ರೆಂಡ್ ಆಗಿ ಬಿಟ್ಟಿದೆ. ಆದರೆ ಈ ಉಗುರಿನಿಂದಲೇ ಮಹಿಳೆಯೊಬ್ಬರು ಗಿನ್ನೆಸ್ ದಾಖಲೆ ಬರೆದಿದ್ದಾರೆ. ಹೆಸರು ಡಯಾನಾ ಆರ್ಮ್ಸ್ಟ್ರಾಂಗ್. ಈಕೆ ಬರೋಬ್ಬರಿ 27 ವರ್ಷದಿಂದ ಉಗುರನ್ನೇ ಕತ್ತರಿಸಿಲ್ಲವಂತೆ. ಇದೇ ವಿಚಾರವಾಗಿ ಡಯಾನಾ ಗಿನ್ನೆಸ್ ವಿಶ್ವ ದಾಖಲೆ ಪುಟ ಸೇರಿದ್ದಾರೆ. ಅಚ್ಚರಿಯ ಸಂಗತಿ ಎಂದರೆ ಈ ಮಹಿಳೆ 42 ಅಡಿ 10.4 ಇಂಚು ಉದ್ದದ ಉಗುರನ್ನು ಹೊಂದಿದ್ದಾರೆ. ಅಂದರೆ 1,306.58 ಸೆಂ.ಮೀ. ಉದ್ದದ ಉಗುರನ್ನು ಹೊಂದುವ ಮೂಲಕ ದಾಖಲೆ ಬರೆದಿದ್ದಾರೆ. ಡಯಾನಾ ಆರ್ಮ್ಸ್ಟ್ರಾಂಗ್ … Continue reading ಉಗುರು ಬಿಟ್ಟು ಗಿನ್ನೆಸ್ ದಾಖಲೆ ಬರೆದ ಮಹಿಳೆ; 27 ವರ್ಷದಿಂದ ನೇಲ್ ಕತ್ತರಿಸಿಲ್ಲವಂತೆ!
Copy and paste this URL into your WordPress site to embed
Copy and paste this code into your site to embed