ಬಿಗ್ ಬಾಸ್‌ ಮನೆಗೆ ರಾಧಾ ಹಿರೇಗೌಡರ್ ಎಂಟ್ರಿ!

newsics.com ರಾಧಾ ಹಿರೇಗೌಡರ್ ಬಿಗ್ ಬಾಸ್ ಮನೆಗೆ ಗ್ರ್ಯಾಂಡ್‌ ಎಂಟ್ರಿ ಕೊಟ್ಟಿದ್ದಾರೆ. ವಾರದ ಮಧ್ಯೆ ರಾಧಾ ಎಂಟ್ರಿ ಕಂಡು ಸ್ಪರ್ಧಿಗಳು ದಂಗಾಗಿದ್ದಾರೆ. ಜಗದೀಶ್‌‌ ಮತ್ತು ರಂಜಿತ್ ಮನೆಯಿಂದ ಹೊರಹೋದ ಬಳಿಕ ಹನುಮಂತ ವೈಲ್ಡ್‌ ಕಾರ್ಡ್‌ ಎಂಟ್ರಿ ಪಡೆದಿದ್ದರು. ಈ ಬೆನ್ನಲ್ಲೇ ರಾಧಾ ಹೀರೇಗೌಡರ್‌ ಸಹ ಬಂದಿದ್ದಾರೆ. ಬಿಗ್‌ ಬಾಸ್‌ ಪ್ರತಿ ಸೀಸನ್‌ನಲ್ಲೂ ಯಾರಾದರೂ ಒಬ್ಬರು ಸುದ್ದಿ ಚಾನೆಲ್‌ಗಳ ನಿರೂಪಕರು ಎಂಟ್ರಿ ಪಡೆಯುತ್ತಿದ್ದರು. ಆದರೆ ಬಿಗ್‌ ಬಾಸ್‌ ಕನ್ನಡ ಸೀನಸ್‌ 11 ರಲ್ಲಿ ಯಾರೂ ಹೋಗಿರಲಿಲ್ಲ. ರಾಧಾ ಹೀರೇಗೌಡರ್‌ … Continue reading ಬಿಗ್ ಬಾಸ್‌ ಮನೆಗೆ ರಾಧಾ ಹಿರೇಗೌಡರ್ ಎಂಟ್ರಿ!