ದುಬಾರಿಯಾಯ್ತು ಮೈಸೂರು ಅರಮನೆ ವೀಕ್ಷಣೆ, ಪ್ರವೇಶ ದರ ಎಷ್ಟು ಹೆಚ್ಚಳ?
newsics.com ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಮುಗಿದ ಬೆನ್ನಲ್ಲೇ ಅಂಬಾವಿಲಾಸ ಅರಮನೆಯ ಪ್ರವೇಶ ದರವನ್ನು ಹೆಚ್ಚಿಸಲಾಗಿದೆ. ಪ್ರವಾಸಿಗರಿಗೆ ಅರಮನೆ ಮಂಡಳಿ ಟಿಕೆಟ್ ದರ ಏರಿಕೆಯ ಮೂಲಕ ಶಾಕ್ ನೀಡಿದೆ. ಇದರಿಂದಾಗಿ ವಿಶ್ವವಿಖ್ಯಾತ ಮೈಸೂರು ಅರಮನೆಗೆ ದಿನನಿತ್ಯ ದೇಶ-ವಿದೇಶಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಅರಮನೆ ವೀಕ್ಷಣೆಗಾಗಿ ಆಗಮಿಸುವ ಪ್ರವಾಸಿಗರ ಜೇಬಿಗೆ ಕತ್ತರಿ ಬಿದ್ದಿದೆ. ವಯಸ್ಕರಿಗೆ ಇದ್ದ ಟಿಕೆಟ್ ದರವನ್ನು 100 ರೂ. ನಿಂದ 120 ರೂ.ಗೆ ಏರಿಕೆ ಮಾಡಲಾಗಿದೆ. ವಿದೇಶಿ ಪ್ರವಾಸಿಗರ ಟಿಕೆಟ್ ದರವನ್ನು 300 ರೂನಿಂದ 1000 … Continue reading ದುಬಾರಿಯಾಯ್ತು ಮೈಸೂರು ಅರಮನೆ ವೀಕ್ಷಣೆ, ಪ್ರವೇಶ ದರ ಎಷ್ಟು ಹೆಚ್ಚಳ?
Copy and paste this URL into your WordPress site to embed
Copy and paste this code into your site to embed