ಮೊಬೈಲ್ ಒದ್ದೆಯಾದರೆ ತಕ್ಷಣ ಹೀಗೆ ಮಾಡಿ…

newsics.com ಕೆಲವೊಮ್ಮೆ ಕೈ ಜಾರಿ ಮೊಬೈಲ್ ನೀರಿನಲ್ಲಿ ಬೀಳಬಹುದು. ಮಳೆಯಿಂದಾಗಿ ಮೊಬೈಲ್ ಒದ್ದೆಯಾಗಬಹುದು. ಸ್ಮಾರ್ಟ್‌ಫೋನ್‌ಗಳು ಈಗ ವಾಟರ್ ಪ್ರೂಫ್ ಆಗಿಯೂ ಮಾರ್ಪಟ್ಟಿವೆ. ಹೀಗಾಗಿ ತುಂಬಾ ಚಿಂತಿಸುವ ಅಗತ್ಯವಿಲ್ಲ. ಆದರೆ , ತುರ್ತಾಗಿ ಕೆಲವು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಮೊಬೈಲ್ ಒದ್ದೆಯಾದಾಗ ಅನೇಕರು ಫೋನ್ ಅನ್ನು ಬಿಸಿಲಿನಲ್ಲಿ ಒಣಗಿಸುವ ಮೂಲಕ, ಚಾರ್ಜ್ ಮಾಡುವ ಮೂಲಕ ಅಥವಾ ಒಲೆಯ ಬಳಿ ಇಡುವ ಮೂಲಕ ಅದನ್ನು ಬಿಸಿ ಮಾಡಲು ಯತ್ನಿಸುತ್ತಾರೆ. ಇದರಿಂದ ಧೂಳು ಚಾರ್ಜಿಂಗ್ ಪೋರ್ಟ್, ಸ್ಪೀಕರ್ ಮತ್ತು ಮೈಕ್ ಅನ್ನು … Continue reading ಮೊಬೈಲ್ ಒದ್ದೆಯಾದರೆ ತಕ್ಷಣ ಹೀಗೆ ಮಾಡಿ…