ಸಲ್ಮಾನ್ ಬೆನ್ನತ್ತಿರುವ ಲಾರೆನ್ಸ್ ಬಿಷ್ಣೋಯಿ ಕೊಂದರೆ 1,11,11,111 ರೂ. ಬಹುಮಾನ! ಯಾರು ಈ ಘೋಷಣೆ ಮಾಡಿದ್ದು?

newsics.com ಮುಂಬೈ: ಜೀವ ತೆಗೆಯುವ ಶಪಥ ತೊಟ್ಟು ಬಾಲಿವುಡ್ ನಟ ಸಲ್ಮಾನ್‌ ಖಾನ್‌ ಬೆನ್ನುಬಿದ್ದಿರುವ ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯಿ ಎನ್‌ಕೌಂಟರ್‌ಗೆ ಪಂಥಾಹ್ವಾನ ನೀಡಲಾಗಿದೆ. ಆದರೆ, ಲಾರೆನ್ಸ್‌ ಬಿಷ್ಣೋಯಿ ತಲೆಗೆ ಬಹುಮಾನ ಕಟ್ಟಿರುವುದು ಸರ್ಕಾರವೂ ಅಲ್ಲ, ಪೊಲೀಸರೂ ಅಲ್ಲ. ಬದಲಿಗೆ ಒಂದು ಸಂಘಟನೆ. ಲಾರೆನ್ಸ್‌ ಬಿಷ್ಣೋಯಿಯನ್ನು ಜೈಲಲ್ಲೇ ಮುಗಿಸುವವರಿಗೆ ಭರ್ಜರಿ ಹಣ ಅಂದರೆ 1,11,11,111 ರೂ. ಕೊಡುವುದಾಗಿ ಘೋಷಿಸಲಾಗಿದೆ. ಈ ಬಹುಮಾನ ಸೂಪರ್ ಆಗಿದೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಸಲ್ಮಾನ್‌ ಖಾನ್‌ ಪಾಲಿಗೆ ಬೆಂಬಿಡದಂತೆ ಕಾಡುತ್ತಿರುವ … Continue reading ಸಲ್ಮಾನ್ ಬೆನ್ನತ್ತಿರುವ ಲಾರೆನ್ಸ್ ಬಿಷ್ಣೋಯಿ ಕೊಂದರೆ 1,11,11,111 ರೂ. ಬಹುಮಾನ! ಯಾರು ಈ ಘೋಷಣೆ ಮಾಡಿದ್ದು?