ಹುಡುಗನ ಜೊತೆ ಕೈ ಕೈ ಹಿಡಿದು ನಡೆಯುತ್ತಿರುವ ಸಮಂತಾ

newsics.com ಹೈದ್ರಾಬಾದ್ : ಸಮಂತಾ ರುತ್ ಪ್ರಭು ಒಬ್ಬ ಹುಡುಗನ ಜೊತೆ ಕೈ ಕೈ ಹಿಡಿದು ನಡೆಯುತ್ತಿರುವ ವಿಡಿಯೋ ವೈರಲ್ ಆಗಿದ್ದು, ಅವರ ಡೇಟಿಂಗ್ ಬಗ್ಗೆ ಚರ್ಚೆ ಶುರುವಾಗಿದೆ. ಸಮಂತಾ 2021ರಲ್ಲಿ ನಾಗ ಚೈತನ್ಯ ಅವರಿಂದ ವಿಚ್ಛೇದನ ಪಡೆದರು. ನಾಗ ಚೈತನ್ಯ ನಟಿ ಶೋಭಿತಾ ಅವರನ್ನು ವಿವಾಹವಾಗಲಿದ್ದಾರೆ. ಈಗ 37 ವರ್ಷದ ಸಮಂತಾ ಒಂಟಿಯಾಗಿದ್ದಾರೆ. ಇತ್ತೀಚೆಗೆ ಸಮಂತಾ ಒಬ್ಬ ಯುವಕನ ಜೊತೆ ಕೈ ಹಿಡಿದುಕೊಂಡು ಇರುವ ವಿಡಿಯೋ ವೈರಲ್ ಆಯಿತು. ಮದುವೆಯೊಂದರಲ್ಲಿ ತೆಗೆದ ಈ ವಿಡಿಯೋ ಅವರ … Continue reading ಹುಡುಗನ ಜೊತೆ ಕೈ ಕೈ ಹಿಡಿದು ನಡೆಯುತ್ತಿರುವ ಸಮಂತಾ