ಬೇಲ್ ಸಿಗ್ತಿಲ್ಲ, ಬೆನ್ನುನೋವು ಬಿಡ್ತಿಲ್ಲ! ಟೆನ್ಶನ್‌ ಆದ ಗಂಡನನ್ನು ನೋಡಲು ಓಡೋಡಿ ಬಂದ ವಿಜಯಲಕ್ಷ್ಮಿ!

newsics.com ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಜೈಲು ಪಾಲಾಗಿದ್ದಾರೆ. ಬೇಲ್ ಸಿಗ್ತಿಲ್ಲ ಅನ್ನೋ ಟೆನ್ಷನ್ ಒಂದೆಡೆಯಾದ್ರೆ, ಮತ್ತೊಂದಡೆ ಬೆನ್ನು ನೋವು ದಾಸನನ್ನು ಕಾಡ್ತಿದೆ. ಸದ್ಯ ಜೈಲಿನಲ್ಲಿ ಬಂಧಿಯಾಗಿ, ನೋವಲ್ಲಿ ನರಳುತ್ತಿರುವ ಪತಿ ದರ್ಶನ್ ನೋಡಲು ವಿಜಯಲಕ್ಷ್ಮಿ ಬಳ್ಳಾರಿ ಜೈಲಿಗೆ ಭೇಟಿ ನೀಡಿದ್ದಾರೆ. ಹೌದು, ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ದರ್ಶನ್ ನೋಡಲು 10ನೇ ಬಾರಿ ಬಳ್ಳಾರಿ ಜೈಲಿಗೆ ಪತ್ನಿ ವಿಜಯಲಕ್ಷ್ಮಿ ಭೇಟಿ ನೀಡಿದ್ದಾರೆ. ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್‌ರನ್ನು ನೋಡಲು ಆರೋಗ್ಯ ವಿಚಾರಿಸಲು ಪತ್ನಿ … Continue reading ಬೇಲ್ ಸಿಗ್ತಿಲ್ಲ, ಬೆನ್ನುನೋವು ಬಿಡ್ತಿಲ್ಲ! ಟೆನ್ಶನ್‌ ಆದ ಗಂಡನನ್ನು ನೋಡಲು ಓಡೋಡಿ ಬಂದ ವಿಜಯಲಕ್ಷ್ಮಿ!