2043ರಲ್ಲಿ ಮುಸ್ಲಿಂ ಆಳ್ವಿಕೆ! ಬಾಬಾ ವಂಗಾ ಭವಿಷ್ಯ ನುಡಿ
newsics.com ನವದೆಹಲಿ : ಬಲ್ಗೇರಿಯಾದ ಅತೀಂದ್ರಿಯ ಭವಿಷ್ಯಜ್ಞಾನಿ ಬಾಬಾ ವಂಗಾ (Baba Vanga) ಅವರ ಭವಿಷ್ಯ ನುಡಿಗಳು ಪ್ರತಿವರ್ಷದ ಆರಂಭದ ಹಿಂದಿನ ದಿನಗಳಲ್ಲಿ ಮತ್ತೆ ನೆನೆಯಲ್ಪಡುತ್ತವೆ. ಈ ವರ್ಷದ ಬಗ್ಗೆ ಆಕೆ ಏನು ಹೇಳಿದ್ದಾಳೆ ಎಂದು ನೋಡಲಾಗುತ್ತದೆ. ಆಕೆ 1996ರಲ್ಲೇ ನಿಧನಳಾಗಿದ್ದರೂ ಸಹ, ಅವರ ಭವಿಷ್ಯವಾಣಿಗಳು ಅವಳ ಮರಣದ ನಂತರ ಬಹಳ ಕಾಲ ನಿಜವಾಯಿತು ಎಂದು ಹೇಳಲಾಗುತ್ತದೆ. 2043ರ ಹೊತ್ತಿಗೆ ಇಡೀ ಯುರೋಪ್ ಖಂಡ ಮುಸ್ಲಿಂ ಆಳ್ವಿಕೆಯಡಿ ಸಿಲುಕಿಕೊಳ್ಳುತ್ತದೆ. ಇಂದು ಇಸ್ರೇಲ್ ಪರ ಅಷ್ಟೂ ಮುಸ್ಲಿಂ ದೇಶಗಳು … Continue reading 2043ರಲ್ಲಿ ಮುಸ್ಲಿಂ ಆಳ್ವಿಕೆ! ಬಾಬಾ ವಂಗಾ ಭವಿಷ್ಯ ನುಡಿ
Copy and paste this URL into your WordPress site to embed
Copy and paste this code into your site to embed