ದಕ್ಷಿಣ ಭಾರತದಲ್ಲಿ ವೃದ್ಧರ ಸಂಖ್ಯೆ ಹೆಚ್ಚಳ,‌ ಪುರುಷರ ಫಲವತ್ತತೆ ದರ ಕುಸಿತ: ಹೆಚ್ಚು‌ ಮಕ್ಕಳನ್ನು ಹೊಂದಲು ನಾಯ್ಡು, ಸ್ಟಾಲಿನ್ ಹೇಳಿದ್ದೇಕೆ?

newsics.com ಬೆಂಗಳೂರು: ದಕ್ಷಿಣ ಭಾರತದಲ್ಲಿ ವೃದ್ಧರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಇದೇ ವೇಳೆ, ದಕ್ಷಿಣ ಭಾರತದ ಪುರುಷರಲ್ಲಿ ಫಲವತ್ತತೆ ದರ ನಿರೀಕ್ಷೆಗೂ‌ ಮೀರಿ ಕುಸಿಯುತ್ತಿದೆ. ಇದೇ ಕಾರಣಕ್ಕೆ ದಕ್ಷಿಣ ಭಾರತದ ಜನರು ಹೆಚ್ಚು ಮಕ್ಕಳನ್ನು ಹೊಂದಬೇಕೆಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಮನವಿ ಮಾಡಿದ್ದಾರೆ. ಆಂಧ್ರಪ್ರದೇಶದ ಹಲವು ಗ್ರಾಮಗಳಲ್ಲಿ ಮತ್ತು ದೇಶಾದ್ಯಂತ ಕೇವಲ ವೃದ್ಧರು ಮಾತ್ರ ಉಳಿದಿರುವುದು ತೀವ್ರ ಕಳವಳಕ್ಕೆ ಕಾರಣವಾಗಿದೆ. ಯುವಕರು ಬೇರೆ ನಗರಗಳಿಗೆ ತೆರಳಿದ್ದಾರೆ. ಇನ್ನೂ ಕೆಲವರು ದೇಶವನ್ನೇ … Continue reading ದಕ್ಷಿಣ ಭಾರತದಲ್ಲಿ ವೃದ್ಧರ ಸಂಖ್ಯೆ ಹೆಚ್ಚಳ,‌ ಪುರುಷರ ಫಲವತ್ತತೆ ದರ ಕುಸಿತ: ಹೆಚ್ಚು‌ ಮಕ್ಕಳನ್ನು ಹೊಂದಲು ನಾಯ್ಡು, ಸ್ಟಾಲಿನ್ ಹೇಳಿದ್ದೇಕೆ?