ದೇಶದ ಅತಿ ದೊಡ್ಡ ಸ್ಟಾರ್ಟ್‌ಅಪ್‌ ಬೈಜುಸ್ ಈಗ ಸಂಪೂರ್ಣ ದಿವಾಳಿ: ಸಂಸ್ಥಾಪಕ ಬೈಜು ರವೀಂದ್ರನ್ ಘೋಷಣೆ

newsics.com ನವದೆಹಲಿ: ದೇಶದ ಅತಿ ದೊಡ್ಡ ಸ್ಟಾರ್ಟ್‌ಅಪ್‌ ಎನಿಸಿದ್ದ ಬೈಜುಸ್ (BYJUS) ಈಗ ಸಂಪೂರ್ಣ ದಿವಾಳಿಯಾಗಿದೆ ಎಂದು ಬೈಜುಸ್‌ ಸಂಸ್ಥಾಪಕ ಬೈಜು ರವೀಂದ್ರನ್ ಘೋಷಿಸಿದ್ದಾರೆ. ಒಂದು ಕಾಲದಲ್ಲಿ 22 ಶತಕೋಟಿ ಡಾಲರ್ ಮೌಲ್ಯದೊಂದಿಗೆ ಸ್ಟಾರ್ಟ್‌ಅಪ್ ಆಗಿದ್ದ ಬೈಜುಸ್‌ನ ಪ್ರಸ್ತುತ ಮೌಲ್ಯ ಶೂನ್ಯ ಎಂದು ರವೀಂದ್ರನ್ ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗೆ ದುಬೈನಿಂದ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸುದ್ದಿಗಾರರೊಂದಿಗೆ ನಡೆಸಿದ ಸಂವಾದದಲ್ಲಿ ಮಾತನಾಡಿದ ಅವರು, ಶಿಕ್ಷಣ, ತಂತ್ರಜ್ಞಾನ ಕ್ಷೇತ್ರದಲ್ಲಿ ಬಹು ದೊಡ್ಡ ಖ್ಯಾತಿ ಗಳಿಸಿದ ಬೈಜುಸ್ ಕಂಪನಿಯನ್ನು ರಕ್ಷಿಸಬೇಕು ಎನ್ನುವ ಭರವಸೆಯಷ್ಟೇ … Continue reading ದೇಶದ ಅತಿ ದೊಡ್ಡ ಸ್ಟಾರ್ಟ್‌ಅಪ್‌ ಬೈಜುಸ್ ಈಗ ಸಂಪೂರ್ಣ ದಿವಾಳಿ: ಸಂಸ್ಥಾಪಕ ಬೈಜು ರವೀಂದ್ರನ್ ಘೋಷಣೆ