ಡಿಜಿಟಲ್ ಅರೆಸ್ಟ್‌ನಿಂದ ಬೆಚ್ಚಿ ಬೆತ್ತಲಾದ ಯುವತಿ! 5 ಲಕ್ಷ ಲಪಟಾಯಿಸಿದ ವರ್ಚುವಲ್ ವಂಚಕರು
newsics.com ಅಹಮ್ಮದಾಬಾದ್: ಡಿಜಿಟಲ್ ಅರೆಸ್ಟ್ ಇತ್ತೀಚೆಗೆ ಭಾರೀ ಸದ್ದು ಮಾಡುತ್ತಿದೆ. ಇದೀಗ 27ರ ಹರೆಯದ ಯುವತಿಯೊಬ್ಬಳು ಇದೇ ಡಿಜಿಟಲ್ ಅರೆಸ್ಟ್ ಜಾಲಕ್ಕೆ ಸಿಲುಕಿ ವಿಡಿಯೋ ಕಾಲ್‌ನಲ್ಲಿ ಬಟ್ಟೆ ಬಿಚ್ಚಿ ಬೆತ್ತಲಾದದ್ದಷ್ಟೇ ಅಲ್ಲ, 5 ಲಕ್ಷ ರೂಪಾಯಿಯನ್ನೂ ಕಳೆದುಕೊಂಡಿದ್ದಾಳೆ. ಈ ಘಟನೆ ಗುಜರಾತ್‌ನ ಅಹಮ್ಮದಾಬಾದ್‌ನಲ್ಲಿ ನಡೆದಿದೆ. ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಯುವತಿಯನ್ನು ಡಿಜಿಟಲ್ ಅರೆಸ್ಟ್ ಜಾಲಕ್ಕೆ ಸಿಲುಕಿಸಿ ಹಣ ವಂಚಿಸಲಾಗಿದೆ. ಮೋಸ ಹೋದ ಯುವತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ ಅಹಮ್ಮದಾಬಾದ್‌ನ ಸಂಪರನ್ ಟವರ್ … Continue reading ಡಿಜಿಟಲ್ ಅರೆಸ್ಟ್‌ನಿಂದ ಬೆಚ್ಚಿ ಬೆತ್ತಲಾದ ಯುವತಿ! 5 ಲಕ್ಷ ಲಪಟಾಯಿಸಿದ ವರ್ಚುವಲ್ ವಂಚಕರು
Copy and paste this URL into your WordPress site to embed
Copy and paste this code into your site to embed