ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಬಯಸುವ ಭಕ್ತರಿಗಿಲ್ಲಿದೆ ಮಹತ್ವದ ಮಾಹಿತಿ
newsics.com ತಿರುಪತಿ: 2025 ಜನವರಿ ತಿಂಗಳ ದರ್ಶನ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡುವ ದಿನಾಂಕವನ್ನು ತಿರುಪತಿ ದೇವಸ್ಥಾನ ಘೋಷಿಸಿದೆ. ಅಕ್ಟೋಬರ್ 19 ರಿಂದ 21 ರವರೆಗೆ ಸುಪ್ರಭಾತಂ, ಅರ್ಚನೆ, ತೋಮಾಲ ಸೇವೆಗಳ ಟಿಕೆಟ್‌ಗಳಿಗೆ ಲಾಟರಿ ಮೂಲಕ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದವರು ಅಕ್ಟೋಬರ್ 21 ರಿಂದ 23ರವರೆಗೆ ಹಣ ಕಟ್ಟಿ ಟಿಕೆಟ್ ಪಡೆಯಬಹುದು. ಅಕ್ಟೋಬರ್ 22 ರಂದು ಕಲ್ಯಾಣೋತ್ಸವ, ಊಂಜಲ್ ಸೇವೆ, ಆರ್ಜಿತ ಬ್ರಹ್ಮೋತ್ಸವ, ಸಹಸ್ರ ದೀಪ ಅಲಂಕಾರ ಸೇವೆಗಳ ಟಿಕೆಟ್‌ಗಳು ಬಿಡುಗಡೆಯಾಗುತ್ತವೆ. ನೇರವಾಗಿ ಭಾಗವಹಿಸದೆ ದರ್ಶನ ಮಾತ್ರ … Continue reading ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಬಯಸುವ ಭಕ್ತರಿಗಿಲ್ಲಿದೆ ಮಹತ್ವದ ಮಾಹಿತಿ
Copy and paste this URL into your WordPress site to embed
Copy and paste this code into your site to embed