ಹಲವು ದೇಶಗಳಲ್ಲಿ ಯುದ್ಧ ಭೀತಿ: ಅಮೆರಿಕ ಬೆಂಬಲಿತ ಪಡೆ ಮೇಲೆ ರಷ್ಯಾ ದಾಳಿ, ಪುಟಿನ್ ಬೆಂಬಲಿಗರ ಮೇಲೆ ಇಸ್ರೇಲ್ ಆಕ್ರಮಣ
newsics.com ನವದೆಹಲಿ: ಇಸ್ರೇಲ್-ಇರಾನ್, ರಷ್ಯಾ-ಉಕ್ರೇನ್ ನಡುವೆ ಯುದ್ಧ ನಡೆಯುತ್ತಿರುವಾಗಲೇ, ರಷ್ಯಾ- ಅಮೆರಿಕ, ರಷ್ಯಾ-ಇಸ್ರೇಲ್, ಉತ್ತರ ಕೊರಿಯಾ- ದಕ್ಷಿಣ ಕೊರಿಯಾ ನಡುವೆಯೂ ಯುದ್ಧ ವಾತಾವರಣ ಸೃಷ್ಟಿಯಾಗಿದೆ. ಯೆಮನ್‌ನಲ್ಲಿನ ಹೌತಿ ಉಗ್ರರ ಮೇಲೆ ಅಮೆರಿಕ ಗುರುವಾರ ವೈಮಾನಿಕ ದಾಳಿ ನಡೆಸಿದೆ. ಇದರ ಬೆನ್ನಲ್ಲೇ, ಅಮೆರಿಕ ಬೆಂಬಲಿತ ಪಡೆಗಳ ಮೇಲೆ ರಷ್ಯಾ, ಪುಟಿನ್ ಬೆಂಬಲಿಗರ ಮೇಲೆ ಇಸ್ರೇಲ್ ಕೂಡ ದಾಳಿ ನಡೆಸಿದೆ. ಗುರುವಾರ ಬೆಳಗ್ಗೆ ಅಮೆರಿಕದ ವೈಮಾನಿಕ ಪಡೆಗಳು, ಯೆಮನ್‌ನಲ್ಲಿ ಬೀಡುಬಿಟ್ಟಿರುವ ಇರಾನ್ ಬೆಂಬಲಿತ ಹೌತಿ ಉಗ್ರರನ್ನು ಟಾರ್ಗೆಟ್ ಮಾಡಿ ದಾಳಿ … Continue reading ಹಲವು ದೇಶಗಳಲ್ಲಿ ಯುದ್ಧ ಭೀತಿ: ಅಮೆರಿಕ ಬೆಂಬಲಿತ ಪಡೆ ಮೇಲೆ ರಷ್ಯಾ ದಾಳಿ, ಪುಟಿನ್ ಬೆಂಬಲಿಗರ ಮೇಲೆ ಇಸ್ರೇಲ್ ಆಕ್ರಮಣ
Copy and paste this URL into your WordPress site to embed
Copy and paste this code into your site to embed