ಹುಡುಗಿಯರೇ ಇದೆಷ್ಟು ಡೇಂಜರ್ ಗೊತ್ತಾ?; ಗೊತ್ತಿಲ್ಲದವರ ಜೊತೆ ಡೇಟಿಂಗ್ ಮಾಡೋ ಮುನ್ನ ಹುಷಾರ್!

newsics.com ಇದು ಮಾಡ್ರೆನ್ ಯುಗ, ಜನ ಬದಲಾಗಿದ್ದಾರೆ, ಜಗತ್ತು ಮುಂದುವರಿದಿದೆ. ಅದೇ ರೀತಿ ಡೇಟಿಂಗ್ ಈಗ ಯುವಜನತೆಯಲ್ಲಿ ಟ್ರೆಂಡ್ ಆಗಿದೆ. ಅದರಲ್ಲೂ ಯುವ ಜನತೆಯಲ್ಲಿ ಬ್ಲೈಂಡ್ ಡೇಟ್ ಪ್ರವೃತ್ತಿ ವೇಗವಾಗಿ ಹೆಚ್ಚುತ್ತಿರುವುದನ್ನು ನೀವು ಗಮನಿಸಬಹುದು. ವರದಿ ಪ್ರಕಾರ, ಸಾಮಾಜಿಕ ಜಾಲತಾಣ ಮತ್ತು ಡೇಟಿಂಗ್ ಅಪ್ಲಿಕೇಶನ್ಗಳ ಮೂಲಕ ಜನರು ಪರಸ್ಪರ ವೈಯಕ್ತಿಕವಾಗಿ ತಿಳಿದಿಲ್ಲದಿದ್ದರೂ ಸಹ ಡೇಟಿಂಗ್ ಗೆ ಹೋಗಲು ನಿರ್ಧರಿಸುತ್ತಾರೆ. ಈ ಅನುಭವವು ಥ್ರಿಲ್ಲಿಂಗ್ ಆಗಿದ್ದರೂ, ಹುಡುಗಿಯರಿಗೆ ಅನೇಕ ಅಪಾಯಗಳನ್ನು ತಂದೊಡ್ಡುವ ಸಾಧ್ಯತೆ ಇದೆ. ಆದ್ದರಿಂದ ಎಚ್ಚರಿಕೆಯಿಂದಿರುವುದು ಬಹಳ … Continue reading ಹುಡುಗಿಯರೇ ಇದೆಷ್ಟು ಡೇಂಜರ್ ಗೊತ್ತಾ?; ಗೊತ್ತಿಲ್ಲದವರ ಜೊತೆ ಡೇಟಿಂಗ್ ಮಾಡೋ ಮುನ್ನ ಹುಷಾರ್!