ಶ್ರೀಲಂಕಾದಲ್ಲಿ ಹುಟ್ಟುಹಬ್ಬವನ್ನ ಸೆಲೆಬ್ರೇಟ್ ಮಾಡಿದ ಪೂಜಾ ಹೆಗ್ಡೆ
newsics.com ಬೆಂಗಳೂರು : ಮಂಗಳೂರಿನ ಬೆಡಗಿ ಪೂಜಾ ಹೆಗ್ಡೆ ತಮ್ಮ ಹುಟ್ಟುಹಬ್ಬವನ್ನ ಶ್ರೀಲಂಕಾದಲ್ಲಿ ಸೆಲೆಬ್ರೇಟ್ ಮಾಡಿದ್ದಾರೆ. ಅಕ್ಟೋಬರ್ 13ರಂದು ತಮ್ಮ 34ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ನೀಳ ಸುಂದರಿ ಪೂಜಾ, ತಮ್ಮ ಬರ್ತ್ ಡೇಯನ್ನು ವೈಲ್ಡ್ ಆಗಿ ಎಂಜಾಯ್ ಮಾಡೋದಕ್ಕೆ ಶ್ರೀಲಂಕಾದ ಕಾಡಿಗೆ ತೆರಳಿದ್ದಾರೆ. ಅಲ್ಲಿನ ಸುಂದರವಾದ ತಾಣದಲ್ಲಿ ಎಂಜಾಯ್ ಮಾಡುತ್ತಾ, ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ ನಟಿ. ಪೂಲ್ ಬಳಿ ಕೆಂಪು ಮತ್ತು ಬಿಳಿ ಬಣ್ಣದ ಕಾಂಬಿನೇಶನ್ ಇರುವ ಟಾಪ್ ಮತ್ತು ಶಾರ್ಟ್ಸ್ ಧರಿಸಿ, ಬಿಂದಾಸ್ ಆಗಿ … Continue reading ಶ್ರೀಲಂಕಾದಲ್ಲಿ ಹುಟ್ಟುಹಬ್ಬವನ್ನ ಸೆಲೆಬ್ರೇಟ್ ಮಾಡಿದ ಪೂಜಾ ಹೆಗ್ಡೆ
Copy and paste this URL into your WordPress site to embed
Copy and paste this code into your site to embed