ಗಾಯಕ ಉಮೈರ್‌ ಜಸ್ವಾಲ್‌ ಜೊತೆ ಸಾನಿಯಾ ಮಿರ್ಜಾ 2ನೇ ಮದುವೆ! ಅಸಲಿ ಸಂಗತಿ ಏನು ಗೊತ್ತಾ?

newsics.com ಮುಂಬೈ : ಸಾನಿಯಾ ಮಿರ್ಜಾ ಅವರ ಎರಡನೇ ಮದುವೆಯ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಸಾನಿಯಾ ಮದುವೆ ವಿಚಾರ ಸೋಶಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಆಗಿದೆ. ಇತ್ತೀಚೆಗೆ ಸನಾ ಜಾವೇದ್‌ ಅವರ ಮೊದಲ ಪತಿ ಉಮೈರ್‌ ಜಸ್ವಾಲ್‌ 2ನೇ ಮದುವೆಯಾಗಿವ ಮೂಲಕ ವೈಯಕ್ತಿಕ ಜೀವನದಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಮದುವೆಯ ಫೋಟೋವನ್ನು ಉಮೈರ್‌ ಜಸ್ವಾಲ್‌ ಹಂಚಿಕೊಳ್ಳುವ ಮೂಲಕ ಉಮೈರ್‌ ಎಲ್ಲರಿಗೂ ಅಚ್ಚರಿ ನೀಡಿದ್ದರು. ಮದುವೆ ಮಾಡಿಕೊಂಡಿದ್ದನ್ನೂ ಖಚಿತಪಡಿಸಿದ್ದರೂ. ವಧು ಯಾರು, ಆಕೆಯ ಹೆಸರೇನು ಅನ್ನುವ ಮಾಹಿತಿಗಳನ್ನುಉಮೈರ್‌ ಜಸ್ವಾಲ್‌ … Continue reading ಗಾಯಕ ಉಮೈರ್‌ ಜಸ್ವಾಲ್‌ ಜೊತೆ ಸಾನಿಯಾ ಮಿರ್ಜಾ 2ನೇ ಮದುವೆ! ಅಸಲಿ ಸಂಗತಿ ಏನು ಗೊತ್ತಾ?