ನಟಿ ಬೇಕಾದರೆ 50 ಸೆಕೆಂಡ್‌ಗೆ ರೂ. 5 ಕೋಟಿ ಕೊಡಿ ಅಷ್ಟೇ…

newsics.com ಬೆಂಗಳೂರು : ಒಂದು ಜಾಹೀರಾತಿನ 50 ಸೆಕೆಂಡ್‌ ಅವಧಿಗೆ ಮಾಡಿದ ಚಾರ್ಜ್ 5 ಕೋಟಿ ರೂಪಾಯಿ. ಈಕೆ ದೀಪಿಕಾ, ಪ್ರಿಯಾಂಕಾ, ಐಶ್ವರ್ಯ, ಆಲಿಯಾ, ಕತ್ರಿನಾ, ಸಮಂತಾ, ರಶ್ಮಿಕಾ ಯಾರೂ ಅಲ್ಲ. ಯಾರು ಈಕೆ ಎನ್ನೋ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ. ನಯನತಾರಾ. 20 ವರ್ಷಗಳಲ್ಲಿ ಈಕೆ ನಟಿಸಿದ ಚಲನಚಿತ್ರಗಳು 80. ಹಲವು ಫಿಲಂಗಳು ಹಲವಾರು ಪ್ರಶಸ್ತಿಗಳನ್ನು ಗೆದ್ದಿವೆ. ಮೊದಲಿನಿಂದಲೂ ಆಕೆಗೆ ನಟಿಯಾಗಬೇಕೆಂಬ ಆಸೆ ಇರಲಿಲ್ಲ. ಅವಳು ಚಾರ್ಟರ್ಡ್ ಅಕೌಂಟೆನ್ಸಿಯಲ್ಲಿ ಸಾಧನೆ ಮುಂದುವರಿಸಲು ಹೊರಟಿದ್ದಳು. ಆದರೆ ಮೊದಲು ಇಂಗ್ಲಿಷ್ … Continue reading ನಟಿ ಬೇಕಾದರೆ 50 ಸೆಕೆಂಡ್‌ಗೆ ರೂ. 5 ಕೋಟಿ ಕೊಡಿ ಅಷ್ಟೇ…