ಖಾಸಗಿ ವಿಡಿಯೋ ಎಂದಾಗ ನೋಡಿ ಎಂಜಾಯ್ ಮಾಡಿ ಎಂದ ನಟಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ…

newsics.com ಬೆಂಗಳೂರು : ನಟಿಸಿದ್ದ ಓವಿಯಾ ಅವರದ್ದು ಎನ್ನಲಾಗಿದ್ದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿತ್ತು. ವಿಡಿಯೋ ನೋಡಿ ಎಂಜಾಯ್ ಮಾಡಿ ಎಂದೆಲ್ಲಾ ಕಮೆಂಟ್ ಮಾಡಿದ್ದ ನಟಿ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ವಿಡಿಯೋ ವೈರಲ್ ಆದಾಗ ನೋಡಿ ಎಂಜಾಯ್ ಮಾಡಿ ಎಂದೆಲ್ಲಾ ಕಮೆಂಟ್ ಮಾಡಿದ್ದ ನಟಿ ಓವಿಯಾ ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಈ ಸಂಬಂಧ ನಟಿ ಓವಿಯಾ ಅವರು ಪೊಲೀಸ್ ಕಮೀಷನರ್ಗೆ ದೂರು ನೀಡಿದ್ದಾರೆ ಎಂದು ನಟಿಯ ಮ್ಯಾನೇಜರ್ ಹೇಳಿದ್ದಾರೆ. ಚೆನ್ನೈ ಪೊಲೀಸ್ … Continue reading ಖಾಸಗಿ ವಿಡಿಯೋ ಎಂದಾಗ ನೋಡಿ ಎಂಜಾಯ್ ಮಾಡಿ ಎಂದ ನಟಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ…