ಬಿಗ್ ಬಾಸ್‌ ನಿಂದ ಕಿಚ್ಚ ಸುದೀಪ್ ದೂರವಾಗಲು ಕಾರಣವೇನು?

newsics.com ಕನ್ನಡ ಕಿರುತೆರೆಯ ಲೋಕಕ್ಕೆ ನಿಜಕ್ಕೂ ಆಘಾತವಾಗಿದೆ. ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್‌ನ ಸೆಂಟರ್ ಆಫ್ ಅಟ್ರ್ಯಾಕ್ಷನ್‌ ಕಿಚ್ಚ ಸುದೀಪ್ ವಿದಾಯ ಘೋಷಿಸಿರೋದು ಯಾರಿಗೂ ನಂಬೋಕೆ ಆಗ್ತಿಲ್ಲ. ಸದ್ಯ ಕಿಚ್ಚ ಸುದೀಪ್ ಈ ತೀರ್ಮಾನಕ್ಕೆ ಕಾರಣಗಳೇನು ಅನ್ನೋ ಬಗ್ಗೆ ಚರ್ಚೆಗಳು ಶುರುವಾಗಿವೆ. ಬಿಗ್‌ಬಾಸ್‌ ಸೀಸನ್‌ನಿಂದ ನಿರೂಪಣೆಗೆ ಗುಡ್ ಬೈ ಹೇಳಿರೋದಕ್ಕೆ ಕಾರಣಗಳೇನು? ಅಸಲಿಗೆ ಕಿಚ್ಚ ಸುದೀಪ್‌ಗೆ ಬಿಗ್ ಬಾಸ್ ಸೀಸನ್‌ 11 ಮಾಡಲು ಇಂಟ್ರೆಸ್ಟ್ ಇರಲಿಲ್ಲ. ಬಹಿರಂಗವಾಗಿಯೇ ಕಲರ್ಸ್ ಟೀಮ್‌ಗೆ ಬೇರೋಬ್ಬರನ್ನು ಹುಡುಕಿ ಅಂತ … Continue reading ಬಿಗ್ ಬಾಸ್‌ ನಿಂದ ಕಿಚ್ಚ ಸುದೀಪ್ ದೂರವಾಗಲು ಕಾರಣವೇನು?