ಆಲಿಯಾ ಭಟ್‌ಗೆ ಇದೆಯಂತೆ ಈ ರೋಗ!! ಸಂದರ್ಶನದಲ್ಲಿ ನಟಿ ಹೇಳಿದ್ದೇನು

newsics.com ಮುಂಬೈ: ಬಾಲಿವುಡ್ ನಟಿ ಆಲಿಯಾ ಭಟ್ ಅವರು ಇತ್ತೀಚೆಗೆ ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದು, ಹೈಪರ್ ಆ್ಯಕ್ಟಿವಿಟಿ ಡಿಸಾರ್ಡರ್‌ (ಎಡಿಎಚ್‌ಡಿ) ಇರುವುದು ದೃಢವಾಗಿದೆ. ಅವರು ಮನೋವೈಜ್ಞಾನಿಕ ಪರೀಕ್ಷೆಯನ್ನು ತೆಗೆದುಕೊಂಡ ನಂತರ ಎಡಿ‌ಎಚ್‌ಡಿ ರೋಗಲಕ್ಷಣಗಳು ಇರುವುದು ಪತ್ತೆಯಾಗಿದೆ. ಅವರು ಇತ್ತೀಚಿನ ಸಂದರ್ಶನದಲ್ಲಿ ಈ ಬಗ್ಗೆ ಬಹಿರಂಗಪಡಿಸಿದ್ದು, ತಮಗೆ ಬಾಲ್ಯದಿಂದಲೂ ಈ ರೋಗ ಇರುವುದಾಗಿ ಹೇಳಿಕೊಂಡಿದ್ದಾರೆ. ‘ನಾನು ಚಿಕ್ಕ ವಯಸ್ಸಿನಿಂದಲೂ ಜೋನ್ ಔಟ್ ಆಗುತ್ತಿದ್ದೆ. ತರಗತಿಯಲ್ಲಿ ಅಥವಾ ಮಾತನಾಡುವಾಗ ಜೋನ್ ಔಟ್ ಆಗುತ್ತಿದ್ದೆ. ಇತ್ತೀಚೆಗೆ ನಾನು ಮಾನಸಿಕ ಪರೀಕ್ಷೆಯನ್ನು ಮಾಡಿಸಿಕೊಂಡಾಗ … Continue reading ಆಲಿಯಾ ಭಟ್‌ಗೆ ಇದೆಯಂತೆ ಈ ರೋಗ!! ಸಂದರ್ಶನದಲ್ಲಿ ನಟಿ ಹೇಳಿದ್ದೇನು