ಡೋರೆಮನ್‌ ಕಾರ್ಟೂನ್ ಪಾತ್ರಕ್ಕೆ ಧ್ವನಿಯಾಗಿದ್ದ ನಟಿ ನಿಧನ!

newsics.com ವಿಶ್ವದ ಪ್ರಸಿದ್ಧ ಕಾರ್ಟೂನ್‌ಗಳಲ್ಲಿ ಡೋರೆಮಾನ್ ಕೂಡ ಒಂದು. ಇಂದಿಗೂ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಡೋರೆಮಾನ್ ಶೋ ನೋಡ್ತಾರೆ. ಆದ್ರೆ ಇದೀಗ ಡೋರೆಮನ್ ಪಾತ್ರವು ತನ್ನ ಧ್ವನಿಯನ್ನು ಕಳೆದುಕೊಂಡಿದೆ. ಹೌದು,ಡೋರೇಮನ್ ಪಾತ್ರಕ್ಕೆ ಧ್ವನಿ ನೀಡಿದ ಖ್ಯಾತ ನಟಿ ನೊಬುಯೊ ಒಯಾಮಾ ನಿಧನರಾಗಿದ್ದಾರೆ. ನಟಿ ಕೆಲವು ವರ್ಷಗಳ ಹಿಂದೆ ಕ್ಯಾನ್ಸರ್ ಅನ್ನು ಜಯಿಸಿದ್ದರು. ಆದ್ರೆ ಇದೀಗ ಕೊನೆಯುಸಿರೆಳೆದಿದ್ದಾರೆ. 1979 ರಲ್ಲಿ ಕಾರ್ಟೂನ್ ಶೋ ‘ಡೋರೆಮನ್’ ಪ್ರಾರಂಭವಾಯಿತು. ನೊಬುಯೊ ಒಯಾಮಾ 1979 ರಿಂದ 2005 ರವರೆಗೆ ನಟಿ ನೊಬುಯೊ … Continue reading ಡೋರೆಮನ್‌ ಕಾರ್ಟೂನ್ ಪಾತ್ರಕ್ಕೆ ಧ್ವನಿಯಾಗಿದ್ದ ನಟಿ ನಿಧನ!