ವಿಮಾನ ಪ್ರಯಾಣಿಕರಿಗೆ ಸಂತಸದ ಸುದ್ದಿ.. ಟಿಕೆಟ್ ದರದಲ್ಲಿ ಭಾರೀ ಇಳಿಕೆ..!

newsic.com ನವದೆಹಲಿ : ಹಬ್ಬದ ಋತುವಿನಲ್ಲಿ ವಿಮಾನ ದರ ಇಳಿಕೆಯಾಗಲಿದೆ ಎಂದು ವರದಿಯಾಗಿದೆ. ತನ್ನ ಹೊಸ ವಿಶ್ಲೇಷಣೆಯಲ್ಲಿ, ಕಳೆದ ವರ್ಷಕ್ಕೆ ಹೋಲಿಸಿದರೆ ಹಬ್ಬದ ಋತುವಿನಲ್ಲಿ ಅನೇಕ ದೇಶೀಯ ವಿಮಾನಗಳ ಬೆಲೆಗಳು ಸರಾಸರಿ 20-25 ಪ್ರತಿಶತದಷ್ಟು ಕುಸಿದಿದೆ ಎಂದು ixigo ಹೇಳಿದೆ. ಟ್ರಾವೆಲ್ ಪೋರ್ಟಲ್ ಇಕ್ಸಿಗೋ ವರದಿಯ ಪ್ರಕಾರ ದೀಪಾವಳಿ ಮತ್ತು ಛತ್ ಪೂಜೆಗೆ ಮುನ್ನ ವಿಮಾನ ಹಾರಾಟ ನಡೆಸುವವರಿಗೆ ಇದು ಒಳ್ಳೆಯ ಸುದ್ದಿ. ವರದಿ ಪ್ರಕಾರ ತೈಲ ಬೆಲೆ ಕುಸಿತವೇ ಇದಕ್ಕೆ ಕಾರಣ. ಕಳೆದ ವರ್ಷಕ್ಕೆ ಹೋಲಿಸಿದರೆ … Continue reading ವಿಮಾನ ಪ್ರಯಾಣಿಕರಿಗೆ ಸಂತಸದ ಸುದ್ದಿ.. ಟಿಕೆಟ್ ದರದಲ್ಲಿ ಭಾರೀ ಇಳಿಕೆ..!