ಬಾಬಾ ಸಿದ್ಧಿಕಿ ಹತ್ಯೆ; ಸಲ್ಮಾನ್ ಖಾನ್‌ಗೆ ಹೈ ಸೆಕ್ಯೂರಿಟಿ

newsics.com ಬಾಬಾ ಸಿದ್ದಿಕಿ ಮೇಲಿನ ದಾಳಿಯ ನಂತರ ಸಲ್ಮಾನ್ ಖಾನ್ ಮನೆಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಮೂಲಗಳ ಪ್ರಕಾರ, ಆರೋಪಿಯು ತಾನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನೊಂದಿಗೆ ಸಂಬಂಧ ಹೊಂದಿದ್ದಾಗಿ ಹೇಳಿದ್ದಾನೆ. ಸಲ್ಮಾನ್‌ನನ್ನು ಕೊಲ್ಲಲು ಲಾರೆನ್ಸ್‌ ಗ್ಯಾಂಗ್‌ ಬಹಳ ದಿನಗಳಿಂದ ಯತ್ನಿಸುತ್ತಿದೆ. ಈ ವರ್ಷದ ಆರಂಭದಲ್ಲಿ, ಸಲ್ಮಾನ್ ಮನೆಯ ಹೊರಗೆ ಗುಂಡಿನ ದಾಳಿ ನಡೆದಿತ್ತು, ಈ ಗ್ಯಾಂಗ್ ಅದರ ಜವಾಬ್ದಾರಿಯನ್ನು ತೆಗೆದುಕೊಂಡಿತು. ಸದ್ಯ ಬಾಬಾ ಸಿದ್ದಿಕಿ ಸಲ್ಮಾನ್ ಗೆ ತುಂಬಾ ಆತ್ಮೀಯರಾಗಿದ್ದರು. ಆ ನಿಟ್ಟಿನಲ್ಲಿ ಈಗ ಸಲ್ಮಾನ್ ಖಾನ್ ಭದ್ರತೆಯನ್ನೂ … Continue reading ಬಾಬಾ ಸಿದ್ಧಿಕಿ ಹತ್ಯೆ; ಸಲ್ಮಾನ್ ಖಾನ್‌ಗೆ ಹೈ ಸೆಕ್ಯೂರಿಟಿ