ಹೃದಯಾಘಾತಕ್ಕೂ ಮೊದಲು ಏನೆಲ್ಲ ಸಮಸ್ಯೆ ಆಗುತ್ತದೆ..?
newsics.com ಎದೆ ನೋವು ಹೃದಯಾಘಾತದ ಮುಖ್ಯ ಲಕ್ಷಣ. ಎದೆನೋವು ಹೊರತುಪಡಿಸಿಯೂ ಹೃದಯಾಘಾತಕ್ಕೆ ಕೆಲವು ರೋಗಲಕ್ಷಣಗಳು ಇವೆ. ಆರೋಗ್ಯದಲ್ಲಿ ಸಣ್ಣಪ್ರಮಾಣದಲ್ಲಿ ಏರುಪೇರು ಉಂಟಾದಾಗ ಅದನ್ನು ನಿರ್ಲಕ್ಷಿಸಿ ದೊಡ್ಡ ಅನಾಹುತ ಮಾಡಿಕೊಳ್ಳೋರೇ ಹೆಚ್ಚಿದ್ದಾರೆ. ಕೆಲವರಿಗೆ ಹೃದಯಾಘಾತದ ಲಕ್ಷಣಗಳನ್ನು ಸರಿಯಾಗಿ ಗುರುತಿಸಲು ಸಾಧ್ಯವಾಗಲ್ಲ. ಎದೆಯಲ್ಲಿ ಒತ್ತಡ, ಭಾರ, ಉರಿ ಅಥವಾ ನೋವು ಹೃದಯಾಘಾತದ ಸಾಮಾನ್ಯ ಲಕ್ಷಣ. ಇದಲ್ಲದೇ, ತೋಳುಗಳು ಮತ್ತು ಭುಜಗಳಲ್ಲಿ ನೋವು ಇರುತ್ತದೆ. ಅದು ಕೆಲವೊಮ್ಮೆ ದವಡೆಗೂ ಹರಡುತ್ತದೆ. ಇದು ಕೂಡ ಹೃದಯಾಘಾತದ ಸಂಕೇತ ಆಗಿರಬಹುದು. ಕೆಲವೊಮ್ಮೆ ಈ ನೋವು … Continue reading ಹೃದಯಾಘಾತಕ್ಕೂ ಮೊದಲು ಏನೆಲ್ಲ ಸಮಸ್ಯೆ ಆಗುತ್ತದೆ..?
Copy and paste this URL into your WordPress site to embed
Copy and paste this code into your site to embed