‘ಬಯಕೆ’ ಈಡೇರಿಕೆಗೆ ಮಹಿಳೆಯರಿಗೆ ರೋಬೋಟ್‌ಗಳೇ ಹೆಚ್ಚು ಇಷ್ಟವಂತೆ! ಸಡಿಲವಾಗಲಿದ್ಯಾ ಮಹಿಳೆ- ಪುರುಷರ ನಡುವಿನ ಬಂಧ?

newsics.com ಇನ್ನು 10 ವರ್ಷಗಳಲ್ಲಿ ಪುರುಷರು ತಮ್ಮ ಲೈಂಗಿಕ ಅಗತ್ಯಗಳನ್ನು ಪೂರೈಸಲು ರೋಬೋಟ್‌ಗಳನ್ನು ಬಳಸುತ್ತಾರೆ. 2025ರ ವೇಳೆಗೆ ರೋಬೋಟ್ ಲೈಂಗಿಕತೆಯ ರೂಪಗಳು ಶ್ರೀಮಂತ ಕುಟುಂಬಗಳಲ್ಲಿ ಹುಟ್ಟಿಕೊಳ್ಳುತ್ತವೆ. ಮಹಿಳೆಯರು ಪುರುಷರ ಜತೆಗಿನ ಲೈಂಗಿಕತೆಗಿಂತ ರೋಬೋಟ್‌‌ಗಳೊಂದಿಗಿನ ಲೈಂಗಿಕತೆಯನ್ನೇ ಹೆಚ್ಚು ಬಯಸುತ್ತಾರೆ ಎಂದು ‘ದಿ ಸನ್’ ಪತ್ರಿಕೆ ವರದಿ‌ಮಾಡಿದೆ. ಭವಿಷ್ಯಶಾಸ್ತ್ರಜ್ಞ ಡಾ. ಇಯಾನ್ ಪಿಯರ್ಸನ್ ಅವರ ಭವಿಷ್ಯ ಆಧರಿಸಿ ದಿ ಸನ್ ಪತ್ರಿಕೆ ಈ ವರದಿ ಪ್ರಕಟಿಸಿದೆ. ಇನ್ಮುಂದೆ ಮಹಿಳೆಯರು ರೋಬೋಟ್‌ಗಳನ್ನೇ ಪ್ರೀತಿಸಲು ಪ್ರಾರಂಭಿಸಬಹುದು ಎಂದು ಪಿಯರ್ಸನ್ ಹೇಳಿದ್ದಾರೆ. ಆದರೆ ಅನೇಕರು … Continue reading ‘ಬಯಕೆ’ ಈಡೇರಿಕೆಗೆ ಮಹಿಳೆಯರಿಗೆ ರೋಬೋಟ್‌ಗಳೇ ಹೆಚ್ಚು ಇಷ್ಟವಂತೆ! ಸಡಿಲವಾಗಲಿದ್ಯಾ ಮಹಿಳೆ- ಪುರುಷರ ನಡುವಿನ ಬಂಧ?