ನಿರೀಕ್ಷೆಗೂ ಮೀರಿ ಬಂದ ಜನಸಾಗರ, ದಾಖಲೆ ಬರೆದ ಜಂಬೂಸವಾರಿ

newsics.com ಮೈಸೂರು: ಜಗತ್ಪçಸಿದ್ಧ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ ಕೊನೆ ದಿನವಾದ ಶನಿವಾರ ಅದ್ಧೂರಿಯಾಗಿ, ವಿಜೃಂಭಣೆಯಿAದ ವೈಭವಯುತವಾಗಿ ನಡೆದ ಐತಿಹಾಸಿಕ ಜಂಬೂಸವಾರಿ ಮೆರವಣಿಗೆಯನ್ನು ಕಣ್ಮನ ತುಂಬಿಕೊಳ್ಳಲೆಂದು ಜನಸಾಗರವೇ ಅರಮನೆ ನಗರಿ ಮೈಸೂರಿಗೆ ಹರಿದುಬಂದಿತ್ತು. ಗಜಪಡೆಯ ಕ್ಯಾಪ್ಟನ್ ಅಭಿಮನ್ಯುವಿನ ಬೆನ್ನ ಮೇಲಿನ ಚಿನ್ನದ ಅಂಬಾರಿಯಲ್ಲಿ ಅಲಂಕಾರಗೊAಡು ಕಂಗೊಳಿಸುತ್ತಾ ಬರುವ ನಾಡ ಶಕ್ತಿ ದೇವತೆ ಬೆಟ್ಟದ ತಾಯಿ ಚಾಮುಂಡೇಶ್ವರಿ ದೇವಿಯ ದರ್ಶನ ಮಾಡಲೆಂದು ಎಲ್ಲಾ ಕಡೆಯಿಂದ ಆಗಮಿಸಿದ್ದ ಜನರು ಇಂದು ಬೆಳಗ್ಗೆ ಅರಮನೆ ಸೇರಿ ಇಡೀ ನಾಲ್ಕೂವರೆ ಕಿ.ಮೀ … Continue reading ನಿರೀಕ್ಷೆಗೂ ಮೀರಿ ಬಂದ ಜನಸಾಗರ, ದಾಖಲೆ ಬರೆದ ಜಂಬೂಸವಾರಿ