ಬಿಗ್ ಬಾಸ್ ಮನೆಯಲ್ಲಿದ್ದ ನರಕವನ್ನು ಡೆಮಾಲಿಷ್ ಮಾಡಿದ್ದೇಕೆ..?

newsics.com ಬಿಗ್ ಬಾಸ್ ಸೀಸನ್‌ 11ರ ಮನೆಗೆ ಎಮರ್ಜೆನ್ಸಿ ಘೋಷಣೆಯಾಗಿದ್ದು, ಸ್ಪರ್ಧಿಗಳೆಲ್ಲಾ ಕಕ್ಕಾಬಿಕ್ಕಿ ಆಗಿದ್ದಾರೆ. 2 ವಾರ ಕಳೆಯುವುದರೊಳಗೆ ಮನೆಯ ವಾತಾವರಣ ಸಂಪೂರ್ಣ ಬದಲಾಗಿದೆ. ಬಿಗ್ ಬಾಸ್ ಸೀಸನ್ 11ರ ಹೊಸ ಅಧ್ಯಾಯಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಹೌದು, ಎಮರ್ಜೆನ್ಸಿ ಸೈರನ್ ಆನ್ ಆಗುತ್ತಿದ್ದಂತೆ ಬಿಗ್‍‍ಬಾಸ್ ಮನೆಗೆ ಮುಸುಕುಧಾರಿಗಳು ಎಂಟ್ರಿ ಕೊಟ್ಟಿದ್ದಾರೆ. ಮನೆಯಲ್ಲಿದ್ದ ಸ್ಪರ್ಧಿಗಳು ಕಿರುಚಾಡಿಕೊಂಡು ಫುಲ್ ಗಾಬರಿ ಯಾಗಿದ್ದಾರೆ. ಕ್ರೇನ್ ಇಂದ ಬಂದ ಮುಸುಕುಧಾರಿಗಳು ಇಡೀ ನರಕದ ಮನೆಯನ್ನು ಪೀಸ್, ಪೀಸ್ ಮಾಡಿದ್ದಾರೆ. ಬಿಗ್ ಬಾಸ್ … Continue reading ಬಿಗ್ ಬಾಸ್ ಮನೆಯಲ್ಲಿದ್ದ ನರಕವನ್ನು ಡೆಮಾಲಿಷ್ ಮಾಡಿದ್ದೇಕೆ..?