ಸಿದ್ಧಿ ದಯಪಾಲಿಸುವ ಸಿದ್ಧಿದಾತ್ರೀ: ನವರಾತ್ರಿ ಒಂಬತ್ತನೇ ದಿನ
newsics.com 11.10.2024 ಸಿದ್ಧಗಂಧರ್ವಯಕ್ಷಾದ್ವೈ ರಸುರೈರಮರೈರಪಿ | ಸೇವ್ಯಮಾನಾಸದಾಭೂಯಾತ್ ಸಿದ್ಧಿದಾ ಸಿದ್ಧಿದಾಯಿನೀ || ನವರಾತ್ರಿಯ ಒಂಬತ್ತನೇ ದಿನ ದೇವಿಯ ಸ್ವರೂಪದ ಹೆಸರು ಸಿದ್ಧಿದಾತ್ರೀ. ಹೆಸರೇ ಸೂಚಿಸುವಂತೆ ಸಿದ್ಧಿಯನ್ನು ಅನುಗ್ರಹಿಸುವವಳು ಅಥವಾ ನೀಡುವವಳು ಈ ಮಹಾತಾಯಿ. ಮಾರ್ಕಂಡೇಯ ಪುರಾಣದ ಪ್ರಕಾರ ಅಣಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಮ್ಯ, ಈಶಿತ್ವ ಹಾಗೂ ವಶಿತ್ವ ಹೀಗೆ ಎಂಟು ಸಿದ್ಧಿಗಳನ್ನು ಹೇಳಲಾಗಿದೆ. ಜಗಜ್ಜನನಿಯನ್ನು ಆರಾಧನೆ ಮಾಡುವುದರಿಂದ, ಅದರಲ್ಲೂ ಶರನ್ನವರಾತ್ರಿಯ ಒಂಬತ್ತನೇ ದಿನದಂದು ಸಿದ್ಧಿದಾತ್ರೀ ಸ್ವರೂಪದಲ್ಲಿ ಆರಾಧಿಸುವುದರಿಂದ ಈ ಎಲ್ಲ ಸಿದ್ಧಿಗಳು ಪ್ರಾಪ್ತವಾಗುತ್ತವೆ. ದೇವಿಪುರಾಣದಲ್ಲಿನ … Continue reading ಸಿದ್ಧಿ ದಯಪಾಲಿಸುವ ಸಿದ್ಧಿದಾತ್ರೀ: ನವರಾತ್ರಿ ಒಂಬತ್ತನೇ ದಿನ
Copy and paste this URL into your WordPress site to embed
Copy and paste this code into your site to embed