newsics.com ಮೈಸೂರು: ನಾಡಹಬ್ಬ ಮೈಸೂರು ದಸರಾದ ಸಂಭ್ರಮದ ನಡುವೆಯೇ ಮೈಸೂರು ರಾಜಮನೆತನಕ್ಕೆ ಇನ್ನೊಂದು ಸಿಹಿ ಸುದ್ದಿ ಸಿಕ್ಕಿದೆ. ನವರಾತ್ರಿಯ ಸಂಭ್ರಮದ ನಡುವೆಯೇ, ಯುವರಾಣಿ ತ್ರಿಷಿಕಾ ಕುಮಾರಿ ಒಡೆಯರ್ ಅವರು ಇನ್ನೊಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮೈಸೂರು ಅರಮನೆಗೂ ಮೈಸೂರಿನ ಜನತೆಗೂ ದಸರಾ ಹಬ್ಬದ ಸಂಭ್ರಮ ಇದರಿಂದ ದುಪ್ಪಟ್ಟಾಗಿದೆ. ಹಬ್ಬದ ನಡುವೆಯೇ, ಅದೂ ಆಯುಧ ಪೂಜೆಯ ದಿನವೇ ಪುತ್ರೋತ್ಸವ ಆಗಿರುವುದು ಇದೀಗ ಅರಮನೆಯ ಸಂತಸವನ್ನು ನೂರ್ಮಡಿಗೊಳಿಸಿದೆ. ಎಲ್ಲರ ಗಮನ ಸೆಳೆದ ವಿಷಯ ಅಂದ್ರೆ ರಾಣಿ ತ್ರಿಷಿಕಾ ಕುಮಾರಿ. … Continue reading ದಸರಾ ಆಚರಣೆ ವೇಳೆಯಲ್ಲೇ ಮೈಸೂರು ಅರಮನೆಯಲ್ಲಿ ಪುತ್ರೋತ್ಸವ: ಇನ್ನೊಂದು ಮಗುವಿಗೆ ಜನ್ಮ ನೀಡಿದ ಯುವರಾಣಿ ತ್ರಿಷಿಕಾ ಕುಮಾರಿ
Copy and paste this URL into your WordPress site to embed
Copy and paste this code into your site to embed